Unmarried Actress- ಮೂವತ್ತು ವರ್ಷ ವಯಸ್ಸು ದಾಟಿಯೂ ಮದುವೆಯಾಗದೇ ಉಳಿದಿರುವ ನಟಿಯರು

From Anushka, Pooja to Amisha Patel- list of unmarried actresses- ಸಿನಿಮಾ ಹೀರೋಗಳಿಗೆ ಬೆಳ್ಳಿ ಪರದೆ ಮೇಲೆ ವಯಸ್ಸು ಆಗೋದಿಲ್ಲ, ಹೀರೋಯಿನ್​ಗಳಿಗೆ ಮದುವೆಯ ವಯಸ್ಸು ಬರೋದಿಲ್ಲ. ಇದು ಒಂದಷ್ಟು ಮಟ್ಟಕ್ಕೆ ನಿಜ. ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರಂಥವರು 60 ವರ್ಷ ವಯಸ್ಸಾದರೂ ನವಯುವಕರು ನಾಚಿಸುವಂತೆ ಇದ್ದಾರೆ. ಇವರಿಗೆ ತೆರೆಯ ಮೇಲೆ ವಯಸ್ಸೇ ಆಗೋದಿಲ್ಲ. ಇನ್ನು, ಅನೇಕ ಸಿನಿಮಾ ನಟಿಯರು ಮದುವೆಯಾಗಲು ನಿರ್ಧರಿಸುವಷ್ಟರಲ್ಲಿ ವಯಸ್ಸು ದಾಟಿ ಹೋಗಿರುತ್ತದೆ. 30 ವರ್ಷ ವಯಸ್ಸು ದಾಟಿಯೂ ಇನ್ನೂ ಮದುವೆಯಾಗದ ಅನೇಕ ನಟಿಯರು ದಕ್ಷಿಣ ಚಿತ್ರರಂಗಗಳಲ್ಲಿ ಇದ್ದಾರೆ. ನಮ್ಮ ಕನ್ನಡತಿ ಅನುಷ್ಕಾ ಶೆಟ್ಟಿ, ಪೂಜಾ ಗಾಂಧಿಯಿಂದ ಹಿಡಿದು ತೃಷಾವರೆಗೆ ಅನೇಕ ಸೂಪರ್ ಸ್ಟಾರ್ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಡದೇ ಕೂತಿದ್ದಾರೆ. ನಟಿಯರ ಹೀರೋಯಿನ್ ಕಾಲಘಟ್ಟ ಬಹಳ ಸೀಮಿತವಾದುದು. ಬೇಗನೇ ಮದುವೆಯಾಗಲು ನಟಿಯರು ಹಿಂಜರಿಯುತ್ತಾರೆ. ಹೀಗೇ ನಾನಾ ಕಾರಣಗಳಿರಬಹುದು. ಇಂಥವರ ಲಿಸ್ಟ್ ಕೆಳಗಿನ ಫೋಟೋಗಳಲ್ಲಿವೆ.

  • News18
  • |
First published: