Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

Samantha Shaakunthalam: ಬಾಲಿವುಡ್ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಬಗ್ಗೆ ಸೆನ್ಸೇಷನಲ್ ಟ್ವೀಟ್ ಮಾಡಿದ್ದಾರೆ. ಸಮಂತಾ ಬಗ್ಗೆ ಮಾಡಿರುವ ಕಾಮೆಂಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

First published:

  • 19

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಬಾಲಿವುಡ್ ಚಲನಚಿತ್ರ ವಿಮರ್ಶಕ ಉಮೈರ್ ಸಂಧು ಅನೇಕ ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸುತ್ತಾರೆ. ಸಿನಿಮಾ ಸೆಲೆಬ್ರಿಟಿಗಳ ಮೇಲೆ ಸೆನ್ಸೇಷನಲ್ ಟ್ವೀಟ್ ಮಾಡಿ ಹಲವು ಬಾರಿ ಸುದ್ದಿ ಆಗಿದ್ದಾರೆ. ಇದೀಗ ಸಮಂತಾ ಬಗ್ಗೆ ಅವರು ಮಾಡಿರುವ ಕಾಮೆಂಟ್ ವೈರಲ್ ಆಗಿದೆ.

    MORE
    GALLERIES

  • 29

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಗುಣಶೇಖರ್ ನಿರ್ದೇಶನದ 'ಶಾಕುಂತಲಂ' ಚಿತ್ರ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಬಿಡುಗಡೆಗೂ ಮುನ್ನ ಸಮಂತಾ ಭಾರೀ ಪ್ರಚಾರ ಮಾಡಿದ್ರು. ಆದ್ರೆ ಸಿನಿಮಾ ರಿಲೀಸ್ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗುತ್ತಿಲ್ಲ. ಸಮಂತಾ ಅಭಿನಯದ ಬಗ್ಗೆ ಪಾಸಿಟಿವ್ ಟಾಕ್ ಕೇಳಿ ಬರ್ತಿದೆ.

    MORE
    GALLERIES

  • 39

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಇದೀಗ ಬಾಲಿವುಡ್ ಚಿತ್ರ ವಿಮರ್ಶಕ ಉಮೈರ್ ಸಂಧು ಮಾಡಿರುವ ಟ್ವೀಟ್ ನೋಡಿ ಜನ ಶಾಕ್ ಆಗಿದ್ದಾರೆ. ಶಾಕುಂತಲಂ ರಿಸಲ್ಟ್ ನೋಡಿ ಸಮಂತಾ ಖಿನ್ನತೆಗೆ ಒಳಗಾಗಿದ್ದಾರೆ ಎಂದು ಉಮೈರ್ ಸಂಧು ಪೋಸ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯನ್ನು ಫ್ಲಾಪ್ ರಾಣಿ ಎಂದೂ ಕರೆದಿದ್ದಾರೆ.

    MORE
    GALLERIES

  • 49

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಶಾಕುಂತಲಂ ಚಿತ್ರದಿಂದ ನಿರ್ಮಾಪಕರು ಅಪಾರ ನಷ್ಟ ಅನುಭವಿಸಿದ್ದಾರೆ ಎಂದು ಉಮೈರ್ ಸಂಧು ಹೇಳಿದ್ದಾರೆ. ಸಮಂತಾ ಸಿನಿ ಕೆರಿಯರ್ ಮುಗಿದಿದೆ ಎಂದು ಉಮೈರ್ ಮಾಡಿರುವ ಕಾಮೆಂಟ್​​ಗಳು ವೈರಲ್ ಆಗುತ್ತಿವೆ. ಶಾಕುಂತಲಂ ಬಿಡುಗಡೆಯಾಗಿ 3 ದಿನವಾದರೂ ಗಮನಾರ್ಹ ಕಲೆಕ್ಷನ್ ಮಾಡಿಲ್ಲ ಎಂದು ಈ ರೀತಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗ್ತಿದೆ.

    MORE
    GALLERIES

  • 59

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಸಮಂತಾ ಕುರಿತು ಉಮೈರ್ ಸಂಧು ಮಾಡಿರುವ ಟ್ವೀಟ್ ಸಂಚಲನ ಮೂಡಿಸುತ್ತಿದೆ. ಸಮಂತಾ ಅಭಿಮಾನಿಗಳು ಉಮೈರ್ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಟಾಲಿವುಡ್ ನಿರ್ಮಾಪಕ ಚಿಟ್ಟಿ ಬಾಬು ಕೂಡ ಸಮಂತಾ ವೃತ್ತಿಜೀವನ ಮುಗಿದಿದೆ ಎಂದು ಸೆನ್ಸೇಷನಲ್ ಕಾಮೆಂಟ್​ ಮಾಡಿದ್ದರು.

    MORE
    GALLERIES

  • 69

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ನಾಗ ಚೈತನ್ಯ ಜೊತೆಗಿನ ವಿಚ್ಛೇದನದ ನಂತರ ಸಮಂತಾ ತಮ್ಮ ಪೂರ್ಣ ಸಮಯವನ್ನು ಸಿನಿಮಾಗಳಿಗೆ ಮೀಸಲಿಡುತ್ತಿದ್ದಾರೆ. ಸಾಲು ಸಾಲು ಸಿನಿಮಾ ಮಾಡುತ್ತಾ ಒಂದೊಂದಾಗಿ ಶೂಟಿಂಗ್ ಗಳನ್ನೆಲ್ಲಾ ಮುಗಿಸುತ್ತಿದ್ದಾರೆ.

    MORE
    GALLERIES

  • 79

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಮೈಯೋಸಿಟಿಸ್ ನಿಂದಾಗಿ ಕೆಲ ತಿಂಗಳು ರೆಸ್ಟ್ ತೆಗೆದುಕೊಂಡಿದ್ದ ಸಮಂತಾ ಈಗ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಗುಣಶೇಖರ್ ನಿರ್ದೇಶನದ ಶಾಕುಂತಲಂ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ಇದುವರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    MORE
    GALLERIES

  • 89

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಈ ಚಿತ್ರದಲ್ಲಿ ಶಕುಂತಲಾ ಪಾತ್ರದಲ್ಲಿ ಸಮಂತಾ ನಟಿಸಿದ್ದಾರೆ. ಮಲಯಾಳಂ ಹೀರೋ ದೇವ್ ಮೋಹನ್ ದುಷ್ಯಂತು ಪಾತ್ರದಲ್ಲಿ ನಟಿಸಿದ್ದಾರೆ. ಇದು ಸಮಂತಾ ಅವರ ವೃತ್ತಿ ಜೀವನದಲ್ಲಿ ಮೊದಲ ಪೌರಾಣಿಕ ಚಿತ್ರವಾಗಿದೆ. ನೀಲಿಮಾ ಗುಣ ಮತ್ತು ದಿಲ್ ರಾಜು ಈ ಚಿತ್ರವನ್ನು ನಿರ್ಮಿಸಿದ್ದಾರೆ ಪೌರಾಣಿಕ ಕಥೆ ಶಾಕುಂತಲಂ ಆಧರಿಸಿ.

    MORE
    GALLERIES

  • 99

    Samantha: ಶಾಕುಂತಲಂ ರಿಲೀಸ್ ಬಳಿಕ ಖಿನ್ನತೆಗೆ ಒಳಗಾದ್ರಾ ಸಮಂತಾ? ಟ್ವೀಟ್ ನೋಡಿ ನೆಟ್ಟಿಗರು ಶಾಕ್!

    ಗುಣ ಟೀಮ್ ವರ್ಕ್ಸ್ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್​ಗಳು ಜಂಟಿಯಾಗಿ ನಿರ್ಮಿಸಿರುವ ಈ ಶಾಕುಂತಲಂ ಚಿತ್ರದಲ್ಲಿ ಪ್ರಕಾಶ್ ರಾಜ್, ಗೌತಮಿ, ಮಧುಬಾಲಾ, ಅದಿತಿ ಬಾಲನ್, ಅನನ್ಯ ನಾಗೆಲ್ಲ, ಜಿಸ್ಸು ಸೇನ್ ಗುಪ್ತಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.. ತೆಲುಗು ಅಲ್ಲದೆ ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಿದೆ.

    MORE
    GALLERIES