Rashmika Mandanna: ರಶ್ಮಿಕಾ ಮಂದಣ್ಣಗೆ ವಿದೇಶದಲ್ಲೂ ಫ್ಯಾನ್ಸ್, ಅಲ್ಲಿಂದ ಬಂತು ಬ್ಯೂಟಿಫುಲ್ ಗಿಫ್ಟ್!
ನಟಿ ರಶ್ಮಿಕಾ ಮಂದಣ್ಣಗೆ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ರಾಜ್ಯದಿಂದ ಹಿಡಿದು ಬ್ರಿಟನ್‌ನಲ್ಲೂ ಅಭಿಮಾನಿಗಳಿದ್ದಾರೆ. ಇದೀಗ ಯುಕೆ ಫ್ಯಾನ್ಸ್ ಉಡುಗೊರೆ ಕಳಿಸಿದ್ದಾರೆ. ಅದು ಏನು ಅಂತ ನೋಡಿ...
ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಪುಷ್ಪದ ಶ್ರೀವಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಮಿಂಚುತ್ತಿದ್ದಾರೆ. ಹಿಂದಿ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ.
2/ 8
ನಟಿ ರಶ್ಮಿಕಾ ಮಂದಣ್ಣಗೆ ಎಲ್ಲೆಡೆ ಫ್ಯಾನ್ಸ್ ಇದ್ದಾರೆ. ರಾಜ್ಯದಿಂದಿ ಹಿಡಿದು, ದೇಶ, ದೇಶದಿಂದ ಯುಕೆವರಗೂ ಅಭಿಮಾನಿಗಳನ್ನು ಗಳಿಸಿದ್ದಾರೆ.
3/ 8
ರಶ್ಮಿಕಾ ಅವರಿಗೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಯುಕೆಯಿಂದ ಅಭಿಮಾನಿಗಳು ನಟಿ ರಶ್ಮಿಕಾ ಮಂದಣ್ಣಗೆ ಪ್ರೀತಿಯಿಂದ ಉಡುಗೊರೆ ಕಳಿಸಿದ್ದಾರೆ.
4/ 8
ಗಿಫ್ಟ್ ಪಡೆದ ರಶ್ಮಿಕಾ ತುಂಬಾ ಖಷಿಯಾಗಿದ್ದಾರೆ. ಇದನ್ನು ನೋಡಿ ನನ್ನ ಹಾರ್ಟ್ ಮೆಲ್ಟ್ ಆಯ್ತು. ಇದರಲ್ಲಿ ಹೆಸರಲ್ಲಿ, ಬಟ್ ಐ ಲವ್ ಯು. ನೀವು ನನ್ನ ಮುಖದಲ್ಲಿ ನಗು ತರಿಸಿದ್ರಿ. ಬಿಗ್ ಟೆಡ್ಡಿಬೇರ್ ಹಗ್ಸ್ ಯು ಎಂದು ರಶ್ಮಿಕಾ ಹಾಕಿಕೊಂಡಿದ್ದಾರೆ.
5/ 8
ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಪ್ರಾರಂಭಿಸಿದ್ದ ರಶ್ಮಿಕಾ ಮಂದಣ್ಣ ಅವರು ಈಗ ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.
6/ 8
ರಶ್ಮಿಕಾ ಅವರಿಗೆ ಬಾಲಿವುಡ್ ನಲ್ಲಿ ನಟಿಸಲು ಅವಕಾಶ ದೊರೆತಾಗಿನಿಂದ ಅವರಿಗೆ ಎಲ್ಲೆಡೆ ಅಭಿಮಾನಿಗಳು ಇದ್ದಾರೆ. ರಶ್ಮಿಕಾ ಅವರು ಕ್ಯೂಟ್ ಸ್ಮೈಲ್ ಎಲ್ಲರಿಗೂ ಇಷ್ಟ ಆಗುತ್ತೆ.
7/ 8
ರಶ್ಮಿಕಾ ಅವರು ತೆಲುಗು, ತಮಿಳು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸಿನಿಮಾ ಶೂಟಿಂಗ್‍ಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಪ್ಯಾಷನ್ ವೀಕ್‍ಗೆ ಇಟಲಿಗೆ ಹೋಗಿದ್ದರು.
8/ 8
ಅಲ್ಲದೇ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಟ್ರಿಪ್ ಮಾಡುವುದು ಎಂದ್ರ ತುಂಬಾ ಇಷ್ಟ. ಆಗಾಗ ಪ್ರವಾಸಕ್ಕೆ ಹೋಗ್ತಾರೆ. ದೇಶ ದೇಶಗಳನ್ನು ಸುತ್ತುತ್ತಾರೆ.
First published:
18