Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ನಾನಾ ರಾಜ್ಯಗಳಿಂದ ಶಾರುಖ್ ಖಾನ್ ನೋಡಲು ಅಭಿಮಾನಿಗಳು ಮನೆ ಬಳಿ ಬರ್ತಾರೆ. ಹಾಗೇ ಶಾರುಖ್ ಮನೆಗೆ ಬಂದ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ.

First published:

 • 18

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಮುಂಬೈನಲ್ಲಿರುವ ಶಾರುಖ್ ನಿವಾಸ ಮನ್ನತ್ ಮುಂದೆ ಸದಾ ಜನ ಜಾತ್ರೆ ಇರುತ್ತದೆ. ಶಾರುಖ್​ ಅವರನ್ನು ಮೀಟ್ ಮಾಡಲೆಂದೇ ಮನೆಯ ಬಳಿ ಫ್ಯಾನ್ಸ್ ಕಾಯುತ್ತಿರುತ್ತಾರೆ. ಇದೀಗ ನೆಚ್ಚಿನ ನಟ ಶಾರುಖ್​ ನೋಡಲು ಮನೆಗೆ ನುಗ್ಗಿದ ಅಭಿಮಾನಿ ವಿರುದ್ಧ ಪ್ರಕರಣ ದಾಖಲಾಗಿದೆ.

  MORE
  GALLERIES

 • 28

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ತಮ್ಮ ನೆಚ್ಚಿನ ನಟ-ನಟಿಯರನ್ನು ಮೀಟ್ ಮಾಡೋಕೆ ಫ್ಯಾನ್ಸ್ ನಾನಾ ಕಸರತ್ತು ನಡೆಸುತ್ತಾರೆ. ಸೆಲೆಬ್ರಿಟಿಗಳು ಎಲ್ಲಿ ಹೋದ್ರು ಬಿಡದೆ ಹಿಂಬಾಲಿಸುತ್ತಾರೆ. ನೋಡಲೇಬೇಕು ಎನ್ನುವ ಆಸೆಯಿಂದ ನಟ-ನಟಿಯರ ಮನೆಗೆ ಬಂದು ಕಾಯ್ತಿರುತ್ತಾರೆ.

  MORE
  GALLERIES

 • 38

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಶಾರುಖ್ ಖಾನ್ ಅವರನ್ನು ಭೇಟಿ ಮಾಡೋಕೆ ಗುಜರಾತ್​ನಿಂದ (Gujrat) ಇಬ್ಬರು ಬಂದಿದ್ದರು. ಮನ್ನತ್ ನಿವಾಸದ ಹೊರಗೆ ಅವರು ಪಠಾಣ್ ಹೋರೋಗಾಗಿ ಕಾದು ನಿಂತಿದ್ದರು. ಶಾರುಖ್ ಖಾನ್ ತಮ್ಮನ್ನು ಭೇಟಿಯಾಗಲು ಬರ್ತಾರೆ ಎಂದು ಕಾಯುತ್ತಿದ್ದರು.

  MORE
  GALLERIES

 • 48

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಆದರೆ, ಶಾರುಖ್ ಬರುವ ಸೂಚನೆ ಸಿಕ್ಕಿಲ್ಲ. ಶಾರುಖ್ ಖಾನ್ ಅವರನ್ನು ನೋಡಲೇಬೇಕು ಎನ್ನುವ ಆಸೆಯಿಂದ ಮನೆಯ ಗೋಡೆ ಏರಿ ನಿವಾಸದ ಆವರಣಕ್ಕೆ ಜಿಗಿದಿದ್ದಾರೆ. ಅಭಿಮಾನಿಗಳು ಒಳಗೆ ಪ್ರವೇಶ ಮಾಡಿದ್ದನ್ನು ಸಿಬ್ಬಂದಿ ನೋಡಿ ತಕ್ಷಣ ಅಲರ್ಟ್ ಆಗಿ ಇಬ್ಬರನ್ನು ಹಿಡಿದಿದ್ದಾರೆ.

  MORE
  GALLERIES

 • 58

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಇಬ್ಬರನ್ನು ಕೂಡ ಭದ್ರತಾ ಸಿಬ್ಬಂದಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಇಬ್ಬರ ವಿರುದ್ಧ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಓರ್ವ 20 ವರ್ಷದವನು, ಮತ್ತೋರ್ವ 22 ವರ್ಷದವನಾಗಿದ್ದಾನೆ. ಇಬ್ಬರನ್ನು ಮುಂಬೈ ಪೊಲೀಸರು ವಿಚಾರಣೆ ಒಳಪಡಿಸಿದ್ದಾರೆ.

  MORE
  GALLERIES

 • 68

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ನಾವು ಶಾರುಖ್ ಖಾನ್ ಅಭಿಮಾನಿಗಳು. ಅವರನ್ನು ಭೇಟಿ ಆಗೋಕೆ ಈ ರೀತಿ ಮಾಡಿದೆವು ಎಂದು ವಿಚಾರಣೆ ವೇಳೆ ಇಬ್ಬರು ಯುವಕರು ಹೇಳಿಕೊಂಡಿದ್ದಾರೆ. ಶಾರುಖ್ ಮನೆಗೆ ಕಳ್ಳದಾರಿಯಲ್ಲಿ ಪ್ರವೇಶಿಸಿದ ಅಭಿಮಾನಿಗಳ ಉದ್ದೇಶ ಬೇರೆ ಏನಾದ್ರೂ ಇದೆಯಾ ಎಂದು ಪೊಲೀಸರು ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  MORE
  GALLERIES

 • 78

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಶಾರುಖ್ ಮನ್ನತ್ ನಿವಾಸಕ್ಕೆ ಕಳೆದ ವರ್ಷ ಹೊಸ ನೇಮ್​ ಪ್ಲೇಟ್ ಹಾಕಿಸಲಾಗಿದೆ. ಇದು ವಜ್ರಖಚಿತವಾಗಿದ್ದು, ಶಾರುಖ್ ಪತ್ನಿ ಗೌರಿ ಖಾನ್ ಅವರೇ ಇದನ್ನು ಡಿಸೈನ್ ಮಾಡಿದ್ದಾರೆ.

  MORE
  GALLERIES

 • 88

  Bollywood Actor: ಶಾರುಖ್ ಖಾನ್ ಮನೆ ಗೋಡೆ ಜಿಗಿದು 'ಮನ್ನತ್'​ಗೆ ನುಗ್ಗಿದ ಫ್ಯಾನ್ಸ್, ಅಭಿಮಾನಿಗಳ ಮೇಲೆ ದಾಖಲಾಯ್ತು ಕೇಸ್

  ಶಾರುಖ್ ಖಾನ್ ಹಲವು ವರ್ಷಗಳ ಬಳಿಕ ಪಠಾಣ್ ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡಿದ್ದು, ವಿಶ್ವದೆಲ್ಲೆಡೆ  1000 ಕೋಟಿ ರೂ. ಬಾಚಿದ್ರೆ ಹಿಂದಿ ಬಾಕ್ಸಾಫೀಸ್​ನಲ್ಲಿ ಪಠಾಣ್ 509 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಸಿನಿಮಾ ಮೂಲಕ ಶಾರುಖ್ ಮತ್ತಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ.

  MORE
  GALLERIES