Navratri 2020: ನವರಾತ್ರಿ ಹಬ್ಬದ ಪ್ರಯುಕ್ತ ದೇವಿಯ ಅವತಾರ ತಾಳಿದ ಕಿರುತೆರೆ ನಟಿ..!

ಎಲ್ಲೆಡೆ ಈಗ ನವರಾತ್ರಿ ಹಬ್ಬದ ಸಂಭ್ರಮ. ಈ ವೇಳೆ ಸಿನಿ ತಾರೆಯರೂ ಸಹ ದೇವಿ ರೂಪದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಇಲ್ಲೊಬ್ಬರು ಕಿರುತೆರೆ ನಟಿ ನವರಾತ್ರಿ ಹಬ್ಬದ ಪ್ರಯುಕ್ತ ಕಾಳಿಯ ರೂಪ ಧರಿಸಿದ್ದಾರೆ. ಆ ನಟಿ ಮತ್ತಾರೂ ಅಲ್ಲ ರಿಷಿನಾ ಕಂಧಾರಿ. ಹಿಂದಿ ಕಿರುತೆರೆಯಲ್ಲಿ ಸೊಸೆಯಾಗಿ, ಮಗಳಾಗಿ ಮಿಂಚುತ್ತಿರುವ ನಟಿ ರಿಷಿನಾ. (Pc: Instagram)

First published: