Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

ಅನೇಕ ಸೀರಿಯಲ್​ನಲ್ಲಿ ನಟಿಸಿ ಮನೆ ಮಾತಾಗಿರುವ ಉದಯೋನ್ಮುಖ ನಟಿ ನಮ್ರತಾ ಗೌಡ ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ನಮ್ರತಾ ಬರ್ತ್ ಡೇ ಪಾರ್ಟಿಯಲ್ಲಿ ಅನೇಕ ಕಿರುತೆರೆಯ ನಟ-ನಟಿಯರು ಭಾಗಿಯಾಗಿದ್ರು.

First published:

  • 17

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ಕನ್ನಡ ಕಿರುತೆರೆಯಲ್ಲಿ ಕೆಲ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರು ನಮ್ರತಾ. ಜೀ ಕನ್ನಡದಲ್ಲಿ ಪ್ರಸಾರವಾಗುವ ನಾಗಿಣಿ 2 ಸೀರಿಯಲ್ ಮೂಲಕ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದಾರೆ. ತಮ್ಮ ಉತ್ತಮ ನಟಿಯಿಂದ ಮನೆ ಮಾತಾಗಿದ್ದಾರೆ.

    MORE
    GALLERIES

  • 27

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಪಾತ್ರದ ಮೂಲಕ ನಮ್ರತಾ ಎಲ್ಲರ ಗಮನ ಸೆಳೆದಿದ್ದಾರೆ. ನಾಗಣಿ 2 ಜನಪ್ರಿಯ ಸೀರಿಯಲ್ ಆಗಿದ್ದು ನಟಿ ನಮ್ರತಾಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

    MORE
    GALLERIES

  • 37

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ನಟಿ ನಮ್ರತಾ 1993 ಎಪ್ರಿಲ್ 15 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸ್ನೇಹಿತರು, ಕುಟುಂಬಸ್ಥರ ಜೊತೆ ನಮ್ರತಾ ಗೌಡ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸೀರಿಯಲ್ ಸ್ಟಾರ್​ಗಳ ಜೊತೆ ಪಾರ್ಟಿ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 47

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    2011 ರಲ್ಲಿ ಪ್ರಸಾರವಾದ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ಕಿರುತೆರೆ ಜರ್ನಿ ಆರಂಭಿಸಿದ ನಮ್ರತಾ ಗೌಡ ನಂತರ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಹಿಮಾ ಪಾತ್ರದಲ್ಲಿ ಸಖತ್ ಫೇಮಸ್ ಆದ್ರು.

    MORE
    GALLERIES

  • 57

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯಲ್ಲಿ ಅಭಿನಯಿಸುತ್ತಾ ಮತ್ತಷ್ಟು ಜನಪ್ರಿಯತೆ ಪಡೆದಿದ್ದಾರೆ. ಕಿರುತೆರೆಯಲ್ಲಿ ನಮ್ರತಾ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ.

    MORE
    GALLERIES

  • 67

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ಈ ಬರ್ತ್​ ಡೇ  ಪಾರ್ಟಿಗೆ 'ಗಟ್ಟಿಮೇಳ' ಧಾರಾವಾಹಿಯ ನಟ ರಕ್ಷ್, ಬಿಗ್ ಬಾಸ್ ಖ್ಯಾತಿಯ ಕಿಶನ್ ಬಿಳಗಲಿ, ಸಿಂಧು ಕಲ್ಯಾಣ್, ಐಶ್ವರ್ಯಾ ಸಿಂಧೋಗಿ ಸೇರಿದಂತೆ ಅನೇಕ ಸ್ನೇಹಿತರು ಭಾಗಿಯಾಗಿದ್ದಾರೆ.

    MORE
    GALLERIES

  • 77

    Namratha Gowda: ನಮ್ರತಾ ಗೌಡ ಬರ್ತ್ ಡೇ ಪಾರ್ಟಿ ಬಲುಜೋರು! ಕಿರುತೆರೆ ನಟ-ನಟಿಯರು ಭಾಗಿ

    ಗಟ್ಟಿಮೇಳ ನಟ ರಕ್ಷ್ ಜೊತೆ 'ಪುಟ್ಟಗೌರಿ ಮದುವೆ'ಯಲ್ಲಿ ನಮ್ರತಾ ಗೌಡ ನಟಿಸಿದ್ದಾರೆ. ಹಾಗೇ ನಟಿ ಐಶ್ವರ್ಯಾ ಸಿಂಧೋಗಿ ಜೊತೆ ನಾಗಿಣಿ 2 ಸೀರಿಯಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಬರ್ತ್ ಡೇ ಪಾರ್ಟಿ ಫೋಟೋಗಳನ್ನು ನಮ್ರತಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES