ಅಲಿ ಬಾಬಾ ದಾಸ್ತಾನ್-ಎ-ಕಾಬೂಲ್ ಧಾರಾವಾಹಿ ಮೂಲಕ ತುನಿಶಾ ಶರ್ಮಾ ಜನಪ್ರಿಯರಾಗಿದ್ದರು. ಈ ಸೀರಿಯಲ್ ಅಭಿನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ತುನಿಶಾ ಶರ್ಮಾ ಅಪಾರ ಫ್ಯಾನ್ ಫಾಲೋವರ್ಸ್ ಕೂಡ ಹೊಂದಿದ್ದರು.
2/ 7
ಕೆಲವು ತಿಂಗಳ ಹಿಂದೆ ಧಾರಾವಾಹಿಯ ಸೆಟ್ನಲ್ಲಿ ನಟಿ ತುನಿಶಾ ಶರ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆ ಧಾರಾವಾಹಿ ತಂಡ ಹಾಗೂ ಪ್ರೇಕ್ಷಕರನ್ನು ಬೆಚ್ಚಿಬೀಳಿತ್ತು. ಇದೀಗ ಸೆಟ್ನಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.
3/ 7
ಈ ಸೀರಿಯಲ್ ನಾಯಕ ನಟ ಮತ್ತು ತುನಿಶಾ ಶರ್ಮಾ ಬಾಯ್ಫ್ರೆಂಡ್ ಆಕೆಯ ಗೆಳೆಯ ಶಿಜಾನ್ ಖಾನ್ ತನ್ನ ಮಗಳನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತಿದ್ದಾರೆ ಎಂದು ತುನಿಶಾ ತಾಯಿ ಆರೋಪ ಮಾಡಿ ಆತನ ವಿರುದ್ಧ ದೂರು ದಾಖಲಿಸಿದ್ರು.
4/ 7
ಕೆಲ ದಿನಗಳ ಕಾಲ ಜೈಲಿನಲ್ಲಿದ್ದ ಶಿಜಾನ್ ಖಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಅವರು ಮತ್ತೊಮ್ಮೆ ಹೊಸ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿಜಾನ್ ಖಾನ್ ಮೇಲಿನ ಕೇಸ್ ಕೂಡ ನಡೆಯುತ್ತಿದೆ.
5/ 7
ಅಲಿ ಬಾಬಾ ಸೀರಿಯಲ್ ಸೆಟ್ನಲ್ಲಿ ಇತ್ತೀಚಿಗಷ್ಟೇ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತುನಿಶಾ ಆತ್ಮಹತ್ಯೆ ಮಾಡಿಕೊಂಡ ಐದು ತಿಂಗಳ ನಂತರ ಈ ಧಾರಾವಾಹಿಯ ಸೆಟ್ಗೆ ಬೆಂಕಿ ಬಿದ್ದಿದೆ.
6/ 7
ಪಾಲ್ಘರ್ನ ಸೆಟ್ನಲ್ಲಿ ನಟಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ರು. ಇದೀಗ ಅದೇ ಸೆಟ್ನಲ್ಲಿ ಬೆಂಕಿ ಅವಘಡ ಸಂಭವಿಸಿ ಎಲ್ಲವೂ ಸುಟ್ಟು ಭಸ್ಮವಾಗಿದೆ. ಈ ಘಟನೆ ಇದೀಗ ಭಾರೀ ಅನುಮಾನ ಮೂಡಿಸಿದ್ದು, ದೂರು ಕೂಡ ದಾಖಲಾಗಿದೆ.
7/ 7
ಬೆಂಕಿಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೆಂಕಿ ಅನಾಹುತಕ್ಕೆ ಕಾರಣ ಏನು ಎನ್ನುವ ಸತ್ಯ ಹೊರ ಬರಬೇಕಿದೆ.
First published:
17
Tunisha Sharma: ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಬೆಂಕಿ ಅವಘಡ, ಅಲಿ ಬಾಬಾ ಸೆಟ್ ಸುಟ್ಟು ಭಸ್ಮ