Bigg Boss Roopesh Shetty: ಬಿಗ್ ಮನೆಗೆ ಶೆಟ್ಟರ ಹುಡ್ಗ ಎಂಟ್ರಿ: ಶೈನ್ ಶೆಟ್ಟಿಯಂತೆ ಈ ಸಲ ರೂಪೇಶ್ ಶೆಟ್ಟಿ ಗೆಲ್ತಾರಾ?

ಕನ್ನಡದ ಬಹು ನಿರೀಕ್ಷಿತ ಬಿಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ OTT ಆರಂಭವಾಗಿದೆ. ಖ್ಯಾತನಾಮರು ದೊಡ್ಮನೆಯಲ್ಲಿ ಲಾಕ್ ಆಗಲಿದ್ದಾರೆ. ಇವರ ಮಧ್ಯೆ ಕರಾವಳಿ ಪ್ರತಿಭೆ ರೂಪೇಶ್ ಶೆಟ್ಟಿ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ಕೊನೆಯ ಸೀಸನ್ ಅನ್ನು ಶೈನಿ ಶೆಟ್ಟಿ ಗೆದ್ದಿದ್ದರು, ಈ ಬಾರಿ ಮತ್ತೊಬ್ಬ ಶೆಟ್ಟರ ಹುಡುಗ ಬಿಗ್ ಬಾಸ್ ಟೈಟಲ್ ತನ್ನದಾಗಿಸಿಕೊಳ್ತಾನಾ ಎಂಬ ನಿರೀಕ್ಷೆ ಹೆಚ್ಚಾಗಿದೆ.

First published: