ಪುಷ್ಪ ಚಿತ್ರದ ಮೂಲಕ ಅಲ್ಲು ಅರ್ಜುನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದು, ಪುಷ್ಪ 2 ಚಿತ್ರಕ್ಕೆ ಅಲ್ಲು ಅರ್ಜುನ್ ನೂರು ಕೋಟಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದೇ ಲೇಟೆಸ್ಟ್ ಮಾಹಿತಿ. ಅದಲ್ಲದೆ. ಬನ್ನಿ ಜಾಹೀರಾತುಗಳಿಗೂ ಹೆಚ್ಚು ಹಣ ಪಡೆಯುತ್ತಾರಂತೆ. ವಿವಿಧ ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಒಂದು ಜಾಹೀರಾತಿಗೆ ಸುಮಾರು 2 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.