Trisha Marriage: ನಿರ್ದೇಶಕರ ಜೊತೆ ನಟಿ ತ್ರಿಷಾ ಮದುವೆಯಂತೆ..!

Trisha Marriage: ಆಗಾಗ ನಟಿ ತ್ರಿಷಾ ಮದುವೆ ವಿಷಯ ಸುದ್ದಿಯಲ್ಲಿರುತ್ತದೆ. ಈ ಹಿಂದೆ ವರುಣ್ ಮಣಿಯನ್​ ಎಂಬ ಉದ್ಯಮಿ ಜತೆ ತ್ರಿಷಾ ಮದುವೆ ವಿಷಯ ನಿಶ್ಚಿತಾರ್ಥದವರೆಗೂ ಹೋಗಿತ್ತು. ಆದರೆ ಈಗ ಮತ್ತೆ ತ್ರಿಷಾ ಮದುವೆ ನಿರ್ದೇಶಕರ ಜತೆ ಆಗಲಿದೆ ಎಂದು ಹೇಳಲಾಗುತ್ತಿದೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: