Trisha: ತ್ರಿಶಾ ಕಾಲಿಗೆ ಏನಾಯ್ತು? ಫಾರಿನ್ ಟ್ರಿಪ್ ಕ್ಯಾನ್ಸಲ್ ಮಾಡಿದ ನಟಿ

ತ್ರಿಶಾ ಪೊನ್ನಿಯನ್ ಸೆಲ್ವನ್ ನಟಿಸಿದ್ದಾರೆ. ಈ ಚಿತ್ರದ ಯಶಸ್ಸಿನೊಂದಿಗೆ ತ್ರಿಶಾ ಸದ್ಯ ಸಕ್ಸಸ್ ಖುಷಿಯಲ್ಲಿದ್ದಾರೆ. ಆದರೆ ಈಗ ನಟಿಯ ಕಾಲಿಗೆ ಸ್ವಲ್ಪ ಸಮಸ್ಯೆಯಾಗಿದೆ.

First published: