Dvitva: ದ್ವಿತ್ವ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ಗೆ ನಾಯಕಿಯಾದ ತ್ರಿಷಾ..!

ಯುವರತ್ನ ನಂತರ ಪುನೀತ್​ ರಾಜ್​ಕುಮಾರ್ ನಟಿಸುತ್ತಿರುವ ಸಿನಿಮಾ ಜೇಮ್ಸ್​. ಜೇಮ್ಸ್​ ಚಿತ್ರೀಕರಣ ಇನ್ನೂ ನಡೆಯುತ್ತಿರುವಾಗಲೇ ಅಪ್ಪು ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದರು. ಅದೇ ಹೊಂಬಾಳೆ ಫಿಲಂಸ್​ ನಿರ್ಮಾಣದ ದ್ವಿತ್ವ. ಈ ಸಿನಿಮಾಗೆ ಈಗ ನಾಯಕಿ ಫಿಕ್ಸ್​ ಆಗಿದ್ದಾರೆ. ಕಾಲಿವುಡ್ ಕ್ವೀನ್​ ತ್ರಿಷಾ ಈ ಚಿತ್ರದಲ್ಲಿ ಪುನೀತ್​ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: