ಕುಂದವೈ ಸೌಂದರ್ಯ, ಬುದ್ಧಿವಂತಿಕೆ, ರಾಜ್ಯಾಡಳಿತದ ಕುರಿತಾದ ಆಸಕ್ತಿ, ಕಲೆ, ಸಂಗೀತಾ, ಸಾಹಿತ್ಯದ ಕುರಿತಾದ ಪ್ರೇಮದಿಂದಲೇ ಪ್ರಸಿದ್ಧ. ನಂದಿನಿ ಕುಂದವೈ ರಾಜಾತಾಂತ್ರಿಕ ಗುಣದಿಂದಾಗಿ ಆಕೆಯನ್ನು ಇಷ್ಟಪಡುವುದಿಲ್ಲ. ಇತ್ತ ಕುಂದವೈ ಯಾರನ್ನೇ ಆದರೂ ಮೋಡಿ ಮಾಡವಲ್ಲ ನಂದಿನಿಯ ಸೌಂದರ್ಯದಿಂದಾಗಿ ಆಕೆಯನ್ನು ಇಷ್ಟಪಡುವುದಿಲ್ಲ.