Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

ಕೊರೋನಾ ನಂತರ ಇದೀಗ ಒಂದೊಂದೆ ದೊಡ್ಡ ಸಿನಿಮಾಗಳು ತೆರೆಕಾಣುತ್ತಿದೆ. ಅದರಲ್ಲಿಯೂ ಸಿನಿಪ್ರೆಮಿಗಳು ಕಾತುರದಿಂದ ಕಾಯಿತ್ತಿರುವ ಭಾರತೀಯ ಸ್ವೀಕ್ಷೆಲ್ ಸಿನಿಮಾಗಳ ಪಟ್ಟಿ ದೊಡ್ಡದಿದ್ದು, ಅದರಲ್ಲಿನ ಟಾಫ್ ಸಿನಿಮಾಗಳ ಲೀಸ್ಟ್ ಇಲ್ಲಿದೆ.

First published:

  • 16

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    KGF ಚಾಪ್ಟರ್ 2 ಬಿಡುಗಡೆಯಾಗಿ ಪ್ರಪಂಚದಾದ್ಯಂತ ಧೂಳೆಬ್ಬಿಸಿದ್ದು ಹಳೆಯ ವಿಷಯವಾಯಿತು. ಆದರೆ ಚಿತ್ರದ ಕೊನೆಯಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಮುಂದಿನ ಭಾಗ ಬರುವ ಕುರಿತು ಸೂಚನೆ ನೀಡಿದ್ದಾರೆ. ಹೀಗಾಗಿ ಕೆಜಿಎಫ್ 3 ಕುರಿತು ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಗರಿಗೆದರಿದೆ. ಕೆಜಿಎಫ್ ಚಿತ್ರವು ಈವರೆಗೆ 1200 ಕೋಟಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅನೇಕ ದಾಖಲೆಗಳನ್ನು ಮುರಿದಿದೆ.

    MORE
    GALLERIES

  • 26

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಸಲ್ಮಾನ್ ಖಾನ್ ಮತ್ತು ಕತ್ರೀನಾ ಕೈಫ್ ಅಭಿನಯದ ಟೈಗರ್ ಸೀರಿಸ್ ಈಗಾಗಲೇ 2 ಬಾಗಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿದೆ. ಆದರೆ ಇದೀಗ ಚಿತ್ರದ ಮೂರನೇ ಭಾಗಕ್ಕಾಗಿ ಬಾಲಿವುಡ್ ಮಂದಿ ಕಾತುರರಾಗಿದ್ದಾರೆ.

    MORE
    GALLERIES

  • 36

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಧೂಮ್ ಸರಣಿಯು ಯಾವಾಗಲೂ ತನ್ನ ಅದ್ಧುತ ಆ್ಯಕ್ಷನ್ ಗಳಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಪ್ರತಿಯೊಂದು ಸರಣಿಯು ದೊಡ್ಡದಾಗುತ್ತಿದೆ ಮತ್ತು ಉತ್ತಮವಾಗುತ್ತಿದೆ ಮತ್ತು ಈಗ ತಯಾರಕರು ಅದರ 4 ನೇ ಸರಣಿಗಾಗಿ ಪ್ರೇಕ್ಷಕರು ವೇಟ್​ ಮಾಡುತ್ತಿದ್ದು, ಮತ್ತೊಂದು ಭರ್ಜರಿ ಆ್ಯಕ್ಷನ್ ಮೂಲಕ ಧೂಮ್ 4 ನಿರೀ್ಕಷೆಯಲ್ಲಿದ್ದಾರೆ.

    MORE
    GALLERIES

  • 46

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಪುಷ್ಪ ಚಿತ್ರದ ಮೊದಲ ಭಾಗ ಬಿಡುಗಡೆ ನಂತರ ಅಲ್ಲು ಅರ್ಜುನ್ ನ್ಯಾಷನಲ್ ಸ್ಟಾರ್ ಆಗಿ ಮಿಂಚಿದರು. ಅದರ್ಲಲಿಯೂ ಬಾಲಿವುಡ್ ಮಂದಿಗಂತೂ ಈ ಚಿತ್ರ ಬಹಳಷ್ಟು ಇಷ್ಟಪಟ್ಟು ವೀಕ್ಷಿಸಿದರು. ಈಗ ಅವರು ಪುಷ್ಪ: ದಿ ರೂಲ್‌ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ನಿರ್ಮಾಪಕರು ಮುಂದಿನ ಭಾಗವನ್ನು ಘೋಷಿಸಿದ್ದಾರೆ ಮತ್ತು ಶೀಘ್ರದಲ್ಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

    MORE
    GALLERIES

  • 56

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ವಾರ್ ಚಿತ್ರವು ಬಿಡುಗಡೆಯಾಘಿ ಭರ್ಜರಿ ಸದ್ದು ಮಾಡಿತ್ತು. ಮಲ್ಟಿ ಸ್ಟಾರರ್​ ಈ ಚಿತ್ರ ಗಲ್ಲಾಪಟೆಟ್ಟಿಗೆಯಲ್ಲಿಯೂ ಸಖತ್ ಸದ್ದು ಮಾಡಿತ್ತು. ಇದಿಘ ಈ ಚಿತ್ರದ ಸ್ವೀಕ್ವೆಲ್ ಆಗಿ ವಾರ್ 2 ಬರಲಿದೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದ್ದು, ಹೃತಿಕ್ ರೋಷನ್ ಜೊತೆಯಾಗಿ ಈ ಬಾರಿ ಯಾರು ಕಅಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕಾಡುತ್ತಿದೆ.

    MORE
    GALLERIES

  • 66

    Sequels Movies: ಭಾರತದ ಬಹುನಿರೀಕ್ಷಿತ ಸೀಕ್ವೆಲ್‌ ಸಿನಿಮಾಗಳು, ಇವುಗಳಿಗಾಗಿ ಭಾರತವೇ ಕಾಯುತ್ತಿದೆ!

    ಕ್ರಿಶ್ ಚಿತ್ರದ ಮೂಲಕ ಹ್ಯಾಡ್ಸಮ್ ಹಂಕ್ ಹೃತಿಕ್ ರೋಷನ್ ಭಾರತದ ಸೂಪರ್ ಹೀರೋ ಆದರು. ಈ ಚಿತ್ರದ 3 ಭಾಗಗಳು ಇಗಾಗಲೇ ಬಿಡುಗಡೆಯಾಗಿದ್ದು, ಪ್ರತಿಯೊಂದು ಸರಣಿಯೂ ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹೀಗಾಗಿ ಇದರ ಮುಂದಿನ ಭಾಗವಾಗಿ ಕ್ರಿಶ್ 4 ನಿರೀಕ್ಷೆಯಲ್ಲಿ ಸಿನಿಪ್ರೆಮಿಗಳು ಎದುರು ನೋಡುತ್ತಿದ್ದಾರೆ.

    MORE
    GALLERIES