Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

Biriyani Lovers: ಬಿರಿಯಾನಿ ಎಂದರೆ ನಿಮಗಷ್ಟೇ ಅಲ್ಲ, ನೀವಿಷ್ಟಪಡುವ ಕೆಲವು ಸಿನಿಮಾ ಸ್ಟಾರ್ಸ್​ಗೂ ತುಂಬಾ ಫೇವರಿಟ್. ಈ ನಟ, ನಟಿಯರಿಗೆ ಬಿರಿಯಾನಿ ಅಂದ್ರೆ ಭಾರೀ ಇಷ್ಟ.

First published:

 • 19

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಬಾಲಿವುಡ್​ನಲ್ಲಿ ಹಲವಾರು ನಟ, ನಟಿಯರಿಗೆ ಬಿರಿಯಾನಿ ಅಂದರೆ ತುಂಬಾ ಇಷ್ಟ. ಶಾರುಖ್ ಖಾನ್​ ಅವರಿಂದ ಹಿಡಿದು ಸಲ್ಮಾನ್ ಖಾನ್, ಕರೀನಾ ಕಪೂರ್ ತನಕವೂ ಎಲ್ಲರಿಗೂ ಬಿರಿಯಾನಿ ಎಂದರೆ ಭಾರೀ ಇಷ್ಟ. ಅಂಥವರ ಡೀಟೆಲ್ಸ್ ಇಲ್ಲಿದೆ ನೋಡಿ.

  MORE
  GALLERIES

 • 29

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಹಿಂದಿ ಕಿರುತೆರೆಯ ನಟಿ ಹಾಗೂ ಹಿಂದಿ ಬಿಗ್​ಬಾಸ್ ಮೂಲಕ ಖ್ಯಾತಿ ಗಳಿಸಿದ ಹೀನಾ ಖಾನ್ ಅವರಿಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟ. ನಟಿ ಮನೆಯಲ್ಲಿ ತಾವೇ ರುಚಿಯಾದ ಬಿರಿಯಾನಿಯನ್ನು ತಯಾರಿಸಿ ಸವಿಯುತ್ತಾರೆ.

  MORE
  GALLERIES

 • 39

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಬಾಲಿವುಡ್​ನಲ್ಲಿ ಅಷ್ಟಾಗಿ ಸಿನಿಮಾಗಳನ್ನು ಮಾಡದಿದ್ದರೂ ಬೇಡಿಕೆ ಉಳಿಸಿಕೊಂಡಿರುವ ನಟಿ ತಾರಾ ಸುತಾರಿಯೂ ಕೂಡಾ ಬಿರಿಯಾನಿ ಲವರ್. ಅವರು ಹಲವು ಬಾರಿ ಸಂದರ್ಶನಗಳಲ್ಲಿ ತಮ್ಮ ಬಿರಿಯಾನಿ ಲವ್ ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 49

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ತೆಲುಗು ನಟ ವಿಜಯ್ ದೇವರಕೊಂಡ ಅವರು ಕೂಡಾ ಬಿರಿಯಾನಿ ಪ್ರಿಯರು. ಫೇಮಸ್ ಹೈದರಾಬಾದ್ ಬಿರಿಯಾನಿ ಇರುವಂತಹ ರಾಜ್ಯದಲ್ಲಿಯೇ ಇದ್ದು ಬಿರಿಯಾನಿ ಇಷ್ಟಪಡದಿರಲು ಸಾಧ್ಯವೇ?

  MORE
  GALLERIES

 • 59

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಬಾಲಿವುಡ್ ನಟ ಅಮೀರ್ ಖಾನ್ ಅವರು ಕೂಡಾ ಬಿರಿಯಾನಿ ಪ್ರಿಯರು. ನಟ ಹಲವು ಕಡೆಗಳಲ್ಲಿ ರುಚಿಯಾದ ಬಿರಿಯಾನಿ ಸವಿದಿದ್ದು ಹಲವು ಸಂದರ್ಭಗಳಲ್ಲಿ ಬಿರಿಯಾನಿ ಕುರಿತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

  MORE
  GALLERIES

 • 69

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ನಟಿ ಕರೀನಾ ಕಪೂರ್ ಕೂಡಾ ಬಿರಿಯಾನಿ ಪ್ರಿಯೆ. ಈ ಹಿಂದೆ ಪ್ರಭಾಸ್ ಬಿರಿಯಾನಿ ತರಿಸಿಕೊಟ್ಟಾಗ ಭಾರೀ ಖುಷಿ ಖುಷಿಯಲ್ಲಿ ಬಿರಿಯಾನಿ ತಿಂದು ಬಾಹುಬಲಿ ನಟನಿಗೆ ಥ್ಯಾಂಕ್ಸ್ ಹೇಳಿದ್ದರು.

  MORE
  GALLERIES

 • 79

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಇನ್ನು ಶಾರುಖ್ ಖಾನ್ ಕೂಡಾ ಬಿರಿಯಾನಿ ಪ್ರಿಯರು. ನಟ ಈದ್ ಕೂಟಗಳಲ್ಲಿ ಇನ್ನೂ ಹಲವಾರು ಸಂದರ್ಭದಲ್ಲಿ ಬಿರಿಯಾನಿ ಅಂದ್ರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ.

  MORE
  GALLERIES

 • 89

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಸಲ್ಮಾನ್ ಖಾನ್ ಅಷ್ಟಾಗಿ ಫುಡಿ ಅಲ್ಲದಿದ್ದರೂ ಬಿರಿಯಾನಿ ಎಂದರೆ ಭಾಯಿಜಾನ್ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಅವರ ಬಿರಿಯಾನಿ ಲವ್ ಬಾಲಿವುಡ್​ನಲ್ಲಿ ಫೇಮಸ್.

  MORE
  GALLERIES

 • 99

  Biriyani Lovers: ಈ ಸಿನಿಮಾ ಸ್ಟಾರ್ಸ್​ಗೆ ಬಿರಿಯಾನಿ ಅಂದ್ರೆ ಪ್ರಾಣ! ಯಾವಾಗ ಕೊಟ್ರು ತಿಂತಾರೆ

  ಬಾಲಿವುಡ್ ನಟ ಪ್ರಭಾಸ್ ಅವರು ಬಿರಿಯಾನಿ ಪ್ರಿಯರು. ಪ್ರಭಾಸ್ ತಾವು ಮಾತ್ರ ರುಚಿಯಾದ ಬಿರಿಯಾನಿ ಸವಿಯುವುದಲ್ಲದೆ ತಮ್ಮೊಂದಿಗೆ ನಟಿಸುವ ಸಹ ನಟರಿಗೂ ಬಿರಿಯಾನಿ ಟ್ರೀಟ್ ಕೊಡುತ್ತಾರೆ. ನಟ ಸೈಫ್ ಅಲಿ ಖಾನ್, ಕರೀನಾ ಕಪೂರ್, ಪೂಜಾ ಹೆಗ್ಡೆ ಅವರು ಕೂಡಾ ಪ್ರಭಾಸ್ ಅವರಿಂದ ಬಿರಿಯಾನಿ ಟ್ರೀಟ್ ಪಡೆದಿದ್ದಾರೆ.

  MORE
  GALLERIES