ಅಮಿತಾಭ್ ಬಚ್ಚನ್, ಅಭಿಷೇಕ್ ಬಚ್ಚನ್ ಮತ್ತು ವಿದ್ಯಾ ಬಾಲನ್ ಅಭಿನಯದ ಪಾ ಚಿತ್ರದಲ್ಲಿ ತರುಣಿ ಸಚ್‌ದೇವ್ ಎಂಬ ಬಾಲ ಕಲಾವಿದೆ ಕಾಣಿಸಿಕೊಂಡಿದ್ದಾರೆ. ತರುಣಿ ಚಿಕ್ಕ ವಯಸ್ಸಿನಲ್ಲೇ ಇಹಲೋಕಕ್ಕೆ ವಿದಾಯ ಹೇಳಿದ್ದರು. ಅವರು ತೀರಿಕೊಂಡಾಗ ಕೇವಲ 14 ವರ್ಷ. ಕಾಕತಾಳೀಯವೆಂಬಂತೆ ತರುಣಿ ತೀರಿಕೊಂಡ ದಿನವೇ ಅವರ ಜನ್ಮದಿನವೂ ಆಗಿತ್ತು. ನಟಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.