Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

Rajesh Khanna: ಬಾಲಿವುಡ್​ನಲ್ಲಿ ಅತ್ಯಂತ ಬೇಡಿಕೆಯ ನಟನಾಗಿದ್ದ ರಾಜೇಶ್ ಖನ್ನಾ ಸೂಪರ್​ಸ್ಟಾರ್ ಆಗಿದ್ದರು. ಅವರು ತಮ್ಮ ಎರಡನೇ ಮಗು ಹುಟ್ಟಿದಾಗ ಹಲವು ತಿಂಗಳ ಕಾಲ ಮಗುವಿನ ಮುಖವನ್ನೇ ನೋಡಲಿಲ್ಲ.

First published:

  • 18

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ರಾಜೇಶ್ ಖನ್ನಾ ಬಾಲಿವುಡ್​ನ ಅಂಕಲ್ ಎಂದೇ ಫೇಮಸ್ ಆಗಿರುವ ನಟ. ಬಾಲಿವುಡ್‌ನ ಸೂಪರ್‌ಸ್ಟಾರ್ ಇಂದು ಬದುಕಿರದಿದ್ದರೂ, ಅವರ ಅನೇಕ ನೆನಪುಗಳು ಇನ್ನೂ ತಾಜಾವಾಗಿವೆ. ರಾಜೇಶ್ ಖನ್ನಾ ಅವರ ವೈಯಕ್ತಿಕ ಜೀವನದ ಈ ವಿಚಾರ ಎಂಥವರಿಗೂ ಅಚ್ಚರಿ ಮೂಡಿಸುತ್ತದೆ.

    MORE
    GALLERIES

  • 28

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ರಾಜೇಶ್ ಖನ್ನಾ 70-90ರ ದಶಕದ ಸೂಪರ್‌ಸ್ಟಾರ್ ಆಗಿದ್ದರು. ಅವರು ಬಾಲಿವುಡ್‌ಗೆ ಅನೇಕ ಹಿಟ್ ಸಿನಿಮಾಗಳನ್ನು ಮತ್ತು ಎವರ್​ಗ್ರೀನ್ ಹಾಡುಗಳನ್ನು ನೀಡಿದರು. ಪ್ರೇಕ್ಷಕರ ಮನವನ್ನು ಆಳಿದ ಈ ನಟ 5 ತಿಂಗಳ ಕಾಲ ಮಗಳ ಮುಖವನ್ನೇ ನೋಡಿರಲಿಲ್ಲ. ಗೊತ್ತೇ?

    MORE
    GALLERIES

  • 38

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ರಾಜೇಶ್ ಖನ್ನಾ ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮತ್ತು ಲಕ್ಷಾಂತರ ಯುವತಿಯರು ಅವರಿಗಾಗಿ ಹಂಬಲಿಸುತ್ತಿದ್ದ ಸಮಯದಲ್ಲೇ ನಟಿ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾದರು.

    MORE
    GALLERIES

  • 48

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ಡಿಂಪಲ್ ಮತ್ತು ರಾಜೇಶ್ ಖನ್ನಾ ಅವರಿಗೆ ಟ್ವಿಂಕಲ್ ಖನ್ನಾ ಮತ್ತು ರಿಂಕಿ ಖನ್ನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    MORE
    GALLERIES

  • 58

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ಮಾಧ್ಯಮ ವರದಿಗಳ ಪ್ರಕಾರ, ಮಗಳು ರಿಂಕಿ ಹುಟ್ಟಿದ ನಂತರ, ರಾಜೇಶ್ ಖನ್ನಾ ಸುಮಾರು 5 ತಿಂಗಳವರೆಗೆ ಅವಳ ಮುಖವನ್ನು ನೋಡಲಿಲ್ಲ.

    MORE
    GALLERIES

  • 68

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ರಾಜೇಶ್‌ಗೆ ಮಗ ಬೇಕು ಎಂದು ಡಿಂಪಲ್ ಕಪಾಡಿಯಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಾಗಾಗಿ 5 ತಿಂಗಳ ಕಾಲ ಆ ಕೋಪದಲ್ಲಿ ರಿಂಕಿಯ ಮುಖವನ್ನೇ ನೋಡಿರಲಿಲ್ಲ.

    MORE
    GALLERIES

  • 78

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ಹೆಣ್ಣುಮಕ್ಕಳು ಹುಟ್ಟಿದ ನಂತರ ಇಬ್ಬರ ನಡುವೆ ಹಲವು ವಾದ-ವಿವಾದಗಳು ನಡೆದು ಬೇರೆ ಬೇರೆಯಾಗಿ ಜೀವನ ನಡೆಸತೊಡಗಿದರು. ಆ ಸಮಯದಲ್ಲಿ, ಡಿಂಪಲ್ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

    MORE
    GALLERIES

  • 88

    Twinkle Khanna: 5 ತಿಂಗಳ ತನಕ ಮಗುವಿನ ಮುಖವನ್ನೇ ನೋಡಲಿಲ್ಲ ಈ ಸ್ಟಾರ್ ನಟ! ಕಾರಣ ಏನ್ ಗೊತ್ತಾ?

    ಕೆಲವು ವರ್ಷಗಳ ನಂತರ, ರಾಜೇಶ್ ಖನ್ನಾ ತನ್ನ ಹೆಣ್ಣುಮಕ್ಕಳನ್ನು ತುಂಬಾ ಮಿಸ್ ಮಾಡಲಾರಂಭಿಸಿದರು. ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳ ಜೊತೆ ಬಂದು ಮತ್ತೊಮ್ಮೆ ಹೊಸ ಜೀವನವನ್ನು ಪ್ರಾರಂಭಿಸಿದರು.

    MORE
    GALLERIES