Tanya Maniktala: ದೇವಸ್ಥಾನದೊಳಗೆ ಕಿಸ್ ಮಾಡಿದ ನಟಿಗೆ ಸಂಕಷ್ಟ! ಆಗಿದ್ದೇನು?
Tanya Maniktala Kissing Controversy: ಖ್ಯಾತ ನಟಿ ದೇವಾಲಯದ ಒಳಗೆ ಕಿಸ್ಸಿಂಗ್ ಮಾಡಿ ಟ್ರೋಲ್ ಆಗಿದ್ದಾರೆ. ನಟಿಯನ್ನು ಇದೇ ವಿಚಾರವಾಗಿ ನೆಟ್ಟಿಗರು ಟೀಕಿಸುತ್ತಿದ್ದಾರೆ.
1/ 10
ಖ್ಯಾತ ನಟಿ ದೇವಾಲಯದ ಒಳಗೆ ಕಿಸ್ಸಿಂಗ್ ಮಾಡಿ ಟ್ರೋಲ್ ಆಗಿದ್ದಾರೆ. ನಟಿಯನ್ನು ಇದೇ ವಿಚಾರವಾಗಿ ನೆಟ್ಟಿಗರು ಟೀಕಿಸುತ್ತಿದ್ದಾರೆ.
2/ 10
'ಟೂತ್ ಪರಿ' ವೆಬ್ ಸಿರೀಸ್ನ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಟ್ರೈಲರ್‌ನಲ್ಲಿರುವ ನಟಿಯ ಬಗ್ಗೆಯೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
3/ 10
ನಟಿ ತಾನ್ಯಾ ಮಣಿಕ್ತಲಾ ಈ ವೆಬ್ ಸಿರೀಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಾನ್ಯಾ ಈ ಹಿಂದೆ ಇಶಾನ್ ಖಟ್ಟರ್ ಅವರ 'ಎ ಸೂಟಬಲ್ ಬಾಯ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
4/ 10
ಆದರೆ ಆ ವೇಳೆ ನಟಿಯ ದೃಶ್ಯವೊಂದು ಭಾರೀ ವಿವಾದ ಸೃಷ್ಟಿಸಿತ್ತು. ಈ ಒಂದು ಕಾರಣದಿಂದ ನಟಿ ಬಹಳಷ್ಟು ಸಮಸ್ಯೆಯನ್ನೂ ಎದುರಿಸಿದ್ದರು.
5/ 10
ಇದರಲ್ಲಿ ನಟಿ ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿರುವುದನ್ನು ತೋರಿಸಲಾಗಿದೆ. ಆದರೆ ಇದಕ್ಕಿಂತಲೂ ವಿವಾದಕ್ಕೆ ಕಾರಣವಾಗಿದ್ದು ಇನ್ನೊಂದು ವಿಚಾರ.
6/ 10
ದೇವಾಲಯದ ಆವರಣದಲ್ಲಿ ನಟಿ ಹೀರೋಗೆ ಕಿಸ್ ಮಾಡುತ್ತಿರುವ ದೃಶ್ಯವೊಂದನ್ನು ಕೆಲವು ಸೆಕುಂಡುಗಳ ಕಾಲ ತೋರಿಸಲಾಗಿದೆ. ಈ ದೃಶ್ಯ ವೈರಲ್ ಆಗಿದೆ.
7/ 10
ಈ ದೃಶ್ಯದಿಂದ ಅನೇಕರು ಆಕ್ರೋಶಗೊಂಡಿದ್ದರು. ಹಲವು ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದವು. ದೇವಾಲಯದಲ್ಲಿ ಈ ರೀತಿ ಮಾಡಬಾರದಿತ್ತು ಎಂದಿದ್ದರು.
8/ 10
ಇದೆಲ್ಲದರ ಮಧ್ಯೆ ತಾನ್ಯಾ ತುಂಬಾ ಒತ್ತಡದಲ್ಲಿದ್ದರು. ಆದರೆ ಅದಕ್ಕೂ ಮುನ್ನ ಅವರು ನಟನಾ ಕ್ಷೇತ್ರವನ್ನೇ ತೊರೆಯಲು ಯೋಚಿಸಿದ್ದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
9/ 10
ಏಕೆಂದರೆ ನಟಿಯ ಪ್ರಕಾರ ಅವರು ಆಡಿಷನ್ ಮತ್ತು ರಿಜೆಕ್ಟ್ ಆಗುವುದರಿಂದ ಬೇಸತ್ತಿದ್ದರು. ವಿದೇಶಕ್ಕೆ ಹೋಗುತ್ತಿರುವಾಗ ಅವರಿಗೆ ಈ ಆಫರ್ ಬಂದಿತ್ತು. ಅದನ್ನು ಅವರು ಒಪ್ಪಿಕೊಂಡರು.
10/ 10
ಈ ಧಾರಾವಾಹಿಯಿಂದ ನಟಿಗೆ ಹೆಚ್ಚಿನ ಮನ್ನಣೆ ಸಿಕ್ಕಿತು. ಆದರೆ ಅದರ ಜೊತೆ ಜೊತೆಗೇ ಟೀಕೆಗಳನ್ನೂ ಎದುರಿಸಬೇಕಾಯಿತು. ಆದರೂ ಈ ಒಂದು ಸಿರೀಸ್ ಟ್ರೈಲರ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
First published: