Marvel Loki: ಗಾಡ್​ ಆಫ್ ಮಿಸ್ಚೀಫ್​ ಲೋಕಿ ಸರಣಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್: ಮಾಹಿತಿ ಇಲ್ಲಿದೆ​..!

ವಾಂಡಾವಿಷನ್​, ಫಾಲ್ಕನ್​, ವಿಂಟರ್ ಸೋಲ್ಜರ್ ನಂತರ ಈಗ ಲೋಕಿ ಸರಣಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಪ್ರದರ್ಶನಗೊಳ್ಳಲಿದೆ. ಹೌದು ಈ ಹಿಂದೆ ಜೂ11ರಂದು ಲೋಕಿ ಸರಣಿ ರಿಲೀಸ್​ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈಗ ಇಂದು ಅಂದರೆ ಜೂ.9ರಂದೇ ಈ ಸರಣಿ ರಿಲೀಸ್​ ಆಗಲಿದೆ. (ಚಿತ್ರಗಳು ಕೃಪೆ: ಲೋಕಿ ಇನ್​ಸ್ಟಾಗ್ರಾಂ ಖಾತೆ)

First published: