ಟಾಲಿವುಡ್‌ನ ಮಾಸ್ ಮಹಾರಾಜ ರವಿ ತೇಜ ಅಭಿನಯದ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಮೂಲಕ ಸಿನಿಮಾದ ನಾಯಕ ಟೈಗರ್ ನಾಗೇಶ್ವ ರಾವ್ ಪಾತ್ರವನ್ನ ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೀಗ ತಮ್ಮ ವಿಶೇಷ ಕಂಠಸಿರಿ ಮೂಲಕ ಪರಿಚಯಿಸಿದ್ದಾರೆ.
2/ 7
ಟೈಗರ್ ನಾಗೇಶ್ವರ್ ರಾವ್ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಆಯಾ ಭಾಷಾ ನಟರು ಚಿತ್ರದ ಫಸ್ಟ್ ಲುಕ್‌ಗೆ ಧ್ವನಿ ನೀಡಿ ಸಪೋರ್ಟ್ ಮಾಡಿದ್ದಾರೆ.
3/ 7
ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಬಾಲಿವುಡ್‌ನಲ್ಲಿ ಜಾನ್ ಅಬ್ರಹಾಂ, ತೆಲುಗುವಿನಲ್ಲಿ ವೆಂಕಟೇಶ್, ತಮಿಳಿನಲ್ಲಿ ಕಾರ್ತಿ, ಮಲೆಯಾಳಂ ಭಾಷೆಯ ಫಸ್ಟ್ ಲುಕ್ ಗೆ ದುಲ್ಕರ್ ಸಲ್ಮಾನ್ ಧ್ವನಿಯಾಗಿದ್ದಾರೆ.
4/ 7
ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಒಬ್ಬ ಕುಖ್ಯಾತ ಕಳ್ಳನ ಕಥೆಯನ್ನ ಆಧರಿಸಿದೆ. 70 ರ ದಶಕದಲ್ಲಿದ್ದ ಸ್ಟುವರ್ಟ್ ಪುರಂ ಹಳ್ಳಿಯ ಕಳ್ಳನ ಕಥೇನೆ ಇದಾಗಿದೆ.
5/ 7
ಅಕ್ಟೋಬರ್-22 ರಂದು ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸದ್ಯಕ್ಕೆ ಸಿನಿಮಾ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿ ಭಾರಿ ಸೌಂಡ್ ಮಾಡುತ್ತಿದೆ.
6/ 7
ಚಿತ್ರದ ಫಸ್ಟ್ ಲುಕ್ ಅನ್ನ ರಾಜಮಂಡ್ರಿಯಲ್ಲಿರೋ ದೇಶದ ಅತಿ ಉದ್ದದ ಹ್ಯಾವ್ಲಾಕ್ ಸೇತುವೆ ಮೇಲೆ ಬಿಡುಗಡೆ ಮಾಡಲಾಗಿದೆ. ಈ ಸೇತುವೆಯನ್ನ ಗೋದಾವರಿ ನದಿಗೆ ಅಡ್ಡಲಾಗಿಯೇ ಕಟ್ಟಲಾಗಿದೆ.
7/ 7
ಟೈಗರ್ ನಾಗೇಶ್ವರ್ ರಾವ್ ಚಿತ್ರವನ್ನ ವಂಶಿ ಡೈರೆಕ್ಟ್ ಮಾಡಿದ್ದಾರೆ. ಈ ಮೂಲಕ ಪಂಚ ಭಾಷೆಯಲ್ಲಿ ನಟ ರವಿತೇಜ ಪರಿಚಯ ಅಗುತ್ತಿದ್ದಾರೆ.
First published:
17
Ravi Teja: ಟೈಗರ್ ನಾಗೇಶ್ವರ್ ರಾವ್ ಫಸ್ಟ್ ಲುಕ್! ಮಾಸ್ ಮಹಾರಾಜನ ಮಸ್ತ್ ಫೋಸ್ಟರ್ ರಿಲೀಸ್