Mahesh Babu: ಹಿರಿಯ ಪುತ್ರನ ಸಾವಿನ ದುಃಖದಲ್ಲಿಯೇ ಕೊನೆಯುಸಿರೆಳೆದ ಮಹೇಶ್ ಬಾಬು ತಾಯಿ; ಮದರ್ಸ್​ ಡೇಗೆ ಸರ್ಪ್ರೈಸ್ ನೀಡಿದ್ದ ಮಗ

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ತಾಯಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಮಹೇಶ್ ಬಾಬು ಅವರಿಗೆ ಅಮ್ಮ ಎಂದ್ರೆ ತುಂಬಾ ಇಷ್ಟ. ಸದಾ ತಮ್ಮ ತಾಯಿಯೊಂದಿಗಿನ ಚಿತ್ರಗಳನ್ನು ಸಾಮಾಹಿಕ ಜಾಲತಾಣದಲ್ಲಿ ಶೇರ್ ಮಾಡ್ತಾ ಇದ್ರು.

First published: