Mahesh Babu’s Father Krishna Death: ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ: ಅಮ್ಮನ ಸಾವಿನ ಬೆನ್ನಲ್ಲೇ ನಟನಿಗೆ ಶಾಕ್

ಇತ್ತೀಚಿಗಷ್ಟೇ ತೆಲುಗ ನಟ ಮಹೇಶ್ ಬಾಬು ಅವರು ತಾಯಿ ನಿಧನರಾಗಿದ್ದರು. ಆ ಸಾವಿನ ನೋವಿನಲ್ಲಿದ್ದ ನಟ ಮಹೇಶ್ ಬಾಬುಗೆ ಮತ್ತೆ ಶಾಕ್ ಆಗಿದೆ. ಅವರ ಸೂಪರ್ ಸ್ಟಾರ್ ಕೃಷ್ಣ ಘಟ್ಟಮನೇನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

First published: