Lok Sabha Election Voting: ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದ ಟಾಲಿವುಡ್ ಸಿನಿ ತಾರೆಯರು
ಇಂದು ದೇಶದಲ್ಲಿ 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಪ್ರದೇಶದ 91 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಇದರಲ್ಲಿ ಕೆಲ ನಟರು ತೆಲಂಣಗಾಣದಲ್ಲಿ ಮತ ಚಲಾಯಿಸಿದರೆ, ಮತ್ತೆ ಕೆಲವರು ಆಂಧ್ರಪ್ರದೇಶದಲ್ಲಿ ಮತ ಹಾಕಿದ್ದಾರೆ. ನಟ ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್, ಬ್ರಹ್ಮಾಜಿ, ಮೋಹನ್ ಬಾಬು, ರೋಜಾ, ಜೂನಿಯರ್ ಎನ್ಟಿಆರ್, ಪವನ್ ಕಲ್ಯಾಣ್ ಸೇರಿದಂತೆ ಹಲವರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.