Prabhas: ಕೊರೋನಾ ಭೀತಿಯ ನಡುವೆಯೇ ಮಾಸ್ಕ್ ತೊಟ್ಟು ಯುರೋಪ್ನತ್ತ ಪ್ರಯಾಣ ಬೆಳೆಸಿದ ಪ್ರಭಾಸ್..!
Prabhas: ಒಂದು ಕಡೆ ಸ್ಯಾಂಡಲ್ವುಡ್ನ 'ರಾಬರ್ಟ್' ಹಾಗೂ 'ಯುವರತ್ನ' ಚಿತ್ರತಂಡ ಕರೋನಾ ಭೀತಿಯಿಂದಾಗಿ ವಿದೇಶದಲ್ಲಿ ಪ್ಲಾನ್ ಮಾಡಿದ್ದ ತಮ್ಮ ಸಿನಿಮಾದ ಹಾಡುಗಳ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಆದರೆ ಪ್ರಭಾಸ್ ಮಾತ್ರ ಚಿತ್ರೀಕರಣಕ್ಕಾಗಿ ಯುರೋಪ್ನತ್ತ ತೆರಳಿದ್ದಾರೆ.
ಒಂದು ಕಡೆ ಸ್ಯಾಂಡಲ್ವುಡ್ನ 'ರಾಬರ್ಟ್' ಹಾಗೂ 'ಯುವರತ್ನ' ಚಿತ್ರತಂಡ ಕರೋನಾ ಭೀತಿಯಿಂದಾಗಿ ವಿದೇಶದಲ್ಲಿ ಪ್ಲಾನ್ ಮಾಡಿದ್ದ ತಮ್ಮ ಸಿನಿಮಾದ ಹಾಡುಗಳ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಆದರೆ ಪ್ರಭಾಸ್ ಮಾತ್ರ ಚಿತ್ರೀಕರಣಕ್ಕಾಗಿ ಯುರೋಪ್ನತ್ತ ತೆರಳಿದ್ದಾರೆ.
2/ 6
ನಟ ಪ್ರಭಾಸ್ ನಿನ್ನೆ ಯುರೋಪ್ನತ್ತ ಪ್ರಯಾಣ ಬೆಳೆಸಿದ್ದಾರೆ.
3/ 6
ಅವರ ಹೊಸ ಸಿನಿಮಾ 'ಜಾನ್' ಚಿತ್ರೀಕರಣ ಯುರೋಪ್ನಲ್ಲಿ ನಡೆಯುತ್ತಿದೆ.
4/ 6
ವಿಶ್ವದೆಲ್ಲೆಡೆ ಕರೋನಾ ವೈರಸ್ ಕರಾಳ ಮುಖ ತೋರುತ್ತಿದ್ದು, ಇದರ ಭೀತಿಯ ನಡುವೆಯೇ ಪ್ರಭಾಸ್ ತಮ್ಮ ಸಿನಿಮಾ ಚಿತ್ರೀಕರಣಕ್ಕಾಗಿ ತೆರಳಿದ್ದಾರೆ.
5/ 6
ವಿಮಾನ ನಿಲ್ದಾಣದಲ್ಲಿ ಪ್ರಭಾಸ್ ಮುಖಕ್ಕೆ ಮಾಸ್ಕ್ ತೊಟ್ಟು ಹೋಗುತ್ತಿರುವ ಚಿತ್ರಗಳು ಹಾಗೂ ವಿಡಿಯೋ ವೈರಲ್ ಆಗುತ್ತಿದೆ.
6/ 6
ಪ್ರಭಾಸ್ ಅಭಿನಯದ 20ನೇ ಸಿನಿಮಾ ಇದಾಗಿದ್ದು, ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಭಾಗ್ಯಶ್ರೀ ಸಹ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.