Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

ಟಾಲಿವುಡ್ ನಟ ನರೇಶ್ ಬಾಬು, ಪವಿತ್ರಾ ಲೋಕೇಶ್ ಮದುವೆ ವಿಚಾರವಾಗಿ ಭಾರೀ ಸುದ್ದಿಯಲ್ಲಿದ್ದಾರೆ. ಇಬ್ಬರಿಗೆ ಸಂಬಂಧಿಸಿದ ಅನೇಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇದೆ. ಇದೀಗ ನಟ ನರೇಶ್ ಮಾಡಿರುವ ಹೊಸ ಕಮೆಂಟ್ ವೈರಲ್ ಆಗಿದೆ.

First published:

  • 18

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ನರೇಶ್ ಹಾಗೂ ಪವಿತ್ರಾ ಲೋಕೇಶ್ ಒಟ್ಟಿಗೆ ವಾಸಿಸುತ್ತಿದ್ದಾರೆ. ಮದುವೆಯ ಬಗ್ಗೆ ಇಬ್ಬರೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಇಬ್ಬರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಮತ್ತೆ ಮದುವೆ ಸಿನಿಮಾ ಮೂಲಕ ಈ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ.

    MORE
    GALLERIES

  • 28

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ನಟ ನರೇಶ್, ಟಾಲಿವುಡ್ ಸೂಪರ್ ಸ್ಟಾರ್ ನರೇಶ್ ಅವರ ಹಿರಿಯ ಮಗ, ಪ್ರಿನ್ಸ್ ಮಹೇಶ್ ಬಾಬು ಅವರ ಅಣ್ಣ ಆಗಿದ್ದಾರೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧಕ್ಕೆ ತಂದೆ ಕೃಷ್ಣ ಹಾಗೂ ತಮ್ಮ ಮಹೇಶ್ ಬಾಬು ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಎಂದು ನರೇಶ್ ಹೇಳಿಕೊಂಡಿದ್ದಾರೆ.

    MORE
    GALLERIES

  • 38

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ಸಂದರ್ಶನವೊಂದರಲ್ಲಿ ಮಾತಾಡಿದ್ದ ನರೇಶ್, ಸೂಪರ್ ಸ್ಟಾರ್ ಕೃಷ್ಣ ಅವರಿಗೆ ಪವಿತ್ರಾ ಲೋಕೇಶ್ ಮಾಡಿದ ಅಡುಗೆ ಅಂದ್ರೆ ಇಷ್ಟಪಡುತ್ತಿದ್ದಾರೆ. ಅವಳ ಕೈರುಚಿಯನ್ನು ಕೊಂಡಾಡಿದ್ರು ಎಂದು ನರೇಶ್ ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ಮೂರು ಮದುವೆಯಾಗಿದ್ರು ಪವಿತ್ರಾ ಲೋಕೇಶ್ ಜೊತೆ ನಟ ನರೇಶ್ ಲಿವಿಂಗ್ ರಿಲೇಷನ್ಶಿಪ್ ಹೊಂದಿದ್ದಾರೆ. ಇಬ್ಬರ ಸಂಬಂಧವನ್ನು ನರೇಶ್ ಮನೆಯವರು ಕೂಡ ಒಪ್ಪಿಕೊಂಡಿದ್ದರು ಎಂದಿದ್ದಾರೆ.

    MORE
    GALLERIES

  • 58

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ಪವಿತ್ರಾ ಲೋಕೇಶ್ ಅವರನ್ನು ಕಾನೂನುಬದ್ಧವಾಗಿ ಮದುವೆಯಾಗಲು ನರೇಶ್ ತನ್ನ ಮೂರನೇ ಪತ್ನಿ ರಮ್ಯಾ ರಘುಪತಿಗೆ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ. ಆದರೆ, ಆಕೆ ವಿಚ್ಛೇದನಕ್ಕೆ ಒಪ್ಪಿಲ್ಲ ನಂತರ ನರೇಶ್, ರಮ್ಯಾ ರಘುಪತಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಕೇಸ್ ಕೂಡ ದಾಖಲಿಸಿದ್ದರು.

    MORE
    GALLERIES

  • 68

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ನಟಿ ಪವಿತ್ರಾ ಲೋಕೇಶ್ ಅವರಿಗೂ ಇದು ಎರಡನೇ ಮದುವೆ ಆಗಿದೆ. ಪವಿತ್ರಾ ಮತ್ತು ನರೇಶ್ ನಡುವೆ  15 ವರ್ಷಗಳ ವಯಸ್ಸಿನ ಅಂತರವಿದೆ. ಇಬ್ಬರೂ ಲಿಪ್ ಲಾಕ್ ವಿಡಿಯೋ ಹಂಚಿಕೊಳ್ಳುವ ಮೂಲಕ ಟ್ರೋಲ್​ಗೆ ಒಳಗಾಗಿದ್ರು.

    MORE
    GALLERIES

  • 78

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ಇದೀಗ 44 ವರ್ಷದ ನಟಿ ಪವಿತ್ರಾ ಲೋಕೇಶ್ ಟಾಪ್​​ಲೆಸ್ ಫೇಕ್​ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪವಿತ್ರಾ ಲೋಕೇಶ್ ಕನ್ನಡದ ನಟಿಯಾಗಿದ್ದು, ತೆಲುಗು, ತಮಿಳಿನಲ್ಲಿ ಅನೇಕ ಸಿನಿಮಾಗಳನ್ನು ಮಾಡಿ ಜನಪ್ರಿಯರಾಗಿದ್ದಾರೆ.

    MORE
    GALLERIES

  • 88

    Naresh-Pavitra Lokesh: ಪವಿತ್ರಾ ಲೋಕೇಶ್ ಮಾಡೋ ಅಡುಗೆ ಸೂಪರ್‌ ಸ್ಟಾರ್ ಕೃಷ್ಣಗೆ ಭಾರೀ ಇಷ್ಟವಂತೆ! ನರೇಶ್ ​ಸಂಬಂಧಕ್ಕೆ ಮಹೇಶ್ ಬಾಬು ಕೊಟ್ರಾ ಗ್ರೀನ್ ಸಿಗ್ನಲ್?

    ನರೇಶ್- ಪವಿತ್ರಾ ಲೋಕೇಶ್ ಮದುವೆ ಪ್ರೇಮಕಥೆ ಮತ್ತು ಮದುವೆ ವಿಚಾರ ಅನೇಕ ಟ್ವಿಸ್ಟ್ ಪಡೆದಿದೆ. ನರೇಶ್-ಪವಿತ್ರಾ ಮದುವೆಯಾಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಇಬ್ಬರ ಪ್ರೇಮಾಯಣಂ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ.

    MORE
    GALLERIES