Sneha - Prasanna: ಜಾಹೀರಾತುಗಳಿಂದಲೇ ಕೋಟಿ ಕೋಟಿ ಗಳಿಸುತ್ತಿದ್ದಾರೆ ಈ ಸ್ಟಾರ್​ ದಂಪತಿ..!

Sneha - Prasanna: ಪ್ರಸ್ತುತ ತುಂಬಾ ಜನ ಸೆಲೆಬ್ರಿಟಿಗಳು ಸಿನಿಮಾಗಳಿಗಿಂತ ಹೆಚ್ಚಾಗಿ ಜಾಹೀರಾತುಗಳಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಇದಕ್ಕೆ ಟಾಲಿವುಡ್​ ನಟಿ ಸ್ನೇಹಾ ಹಾಗೂ ಪತಿ ಪ್ರಸನ್ನ ಸಹ ಹೊರತಾಗಿಲ್ಲ. ನಟಿ ಸೌಂದರ್ಯ ಅಗಲಿದ ನಂತರದಲ್ಲಿ ಅವರು ಅಭಿನಯಿಸಬೇಕಿದ್ದ ಸಾಕಷ್ಟು ಪಾತ್ರಗಳಿಗೆ ಜೀವ ತುಂಬಿದ್ದು ಇದೇ ಸ್ನೇಹಾ ಅವರು. (ಚಿತ್ರಗಳು ಕೃಪೆ: ಟ್ವಿಟರ್​-ಇನ್​ಸ್ಟಾಗ್ರಾಂ)

First published: