Tollywood: ಬೆಂಕಿ ಇಲ್ಲದೇ ಹೊಗೆ ಆಡಲ್ಲ, ಅಲ್ಲು-ರಾಮ್​​ಚರಣ್​ ನಡುವೆ ವಾರ್ ನಡೀತಿರೋದು ಸತ್ಯವಂತೆ!

Allu Mega Family War: ಇತ್ತೀಚೆಗಷ್ಟೇ ಮೆಗಾ ಹೀರೋಗಳಾದ ಅಲ್ಲು ಅರ್ಜುನ್ ಹಾಗೂ ರಾಮ್ ಚರಣ್ ಅಭಿಮಾನಿಗಳ ನಡುವಿನ ವಾರ್ ಹಾಟ್ ಟಾಪಿಕ್ ಆಗಿದೆ. ನ್ಯೂಸ್ 18 ತೆಲುಗು ಇತ್ತೀಚೆಗೆ ಅದರ ಬಗ್ಗೆ ಚರ್ಚೆಯನ್ನು ಮಾಡಿತು. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಚಿತ್ರ ನಿರ್ಮಾಪಕ ಚಿಟ್ಟಿ ಬಾಬು ಮೆಗಾ ಮತ್ತು ಅಲ್ಲು ಕೌಟುಂಬಿಕ ಸಮರಕ್ಕೆ ಸಂಬಂಧಿಸಿದಂತೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ.

First published: