Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

ಟಾಲಿವುಡ್‌ ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ಸ್ ಬೇಸರದಲ್ಲಿಯೇ ಇದ್ದಾರೆ. ಇವರ ಬೇಸರಕ್ಕೆ ಕಾರಣವೂ ಇದೆ. ಆ ಕಾರಣ ಏನು ಅನ್ನೋರಿಗೆ ಇಲ್ಲಿದೆ ಒಂದಷ್ಟು ಮಾಹಿತಿ ಓದಿ.

  • News18 Kannada
  • |
  •   | Bangalore [Bangalore], India
First published:

  • 18

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಟಾಲಿವುಡ್‌ ಪ್ರಿನ್ಸ್ ಮಹೇಶ್ ಬಾಬು ಸಖತ್ ಸ್ಟೈಲಿಶ್ ಆಗಿದ್ದಾರೆ. ಲುಕ್ ಅಂತೂ ಕಿಲ್ಲಿಂಗ್ ಆಗಿಯೇ ಇದೆ. ಹೊಸ ಹೊಸ ಪೋಟೋ ಶೂಟ್ ಮೂಲಕವೂ ಪ್ರಿನ್‌ ಮಹೇಶ್ ಬಾಬು ಎಲ್ಲರ ಗಮನ ಸೆಳೆಯುತ್ತಲೇ ಇರುತ್ತಾರೆ.

    MORE
    GALLERIES

  • 28

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಪ್ರಿನ್ಸ್ ಮಹೇಶ್ ಬಾಬು ಫ್ಯಾನ್ ಫಾಲೋಯಿಂಗ್ ದೊಡ್ಡಮಟ್ಟದಲ್ಲಿಯೇ ಇದೆ. ಹಾಗೇನೆ ಮಹೇಶ್ ಬಾಬು ಪ್ರತಿ ಹೆಜ್ಜೆಯನ್ನ ಕೂಡ ಅಭಿಮಾನಿಗಳು ಸೂಕ್ಷ್ಮವಾಗಿಯೆ ಗಮನಿಸುತ್ತಲೇ ಇರುತ್ತಾರೆ.

    MORE
    GALLERIES

  • 38

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಮಹೇಶ್ ಬಾಬು ಹೊಸ ಫೋಟೋ ಶೂಟ್ ಅನ್ನ ಕೆಲವು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ತುಂಬಾನೇ ಬೇಸರಪಟ್ಟುಕೊಂಡಿದ್ದಾರೆ.

    MORE
    GALLERIES

  • 48

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಮಹೇಶ್ ಬಾಬು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿಲ್ಲ. ಅಳೆದು-ತೂಗಿ ಸಿನಿಮಾ ಮಾಡುತ್ತಾರೆ. ಇದರಿಂದ ವರ್ಷಕ್ಕೆ ಒಂದೇ ಸಿನಿಮಾ ಬರುತ್ತದೆ. ಇಲ್ಲವೇ ಎರಡು ವರ್ಷಕ್ಕೆ ಒಂದು ಸಿನಿಮಾ ಬರುತ್ತದೆ ನೋಡಿ.

    MORE
    GALLERIES

  • 58

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಮಹೇಶ್ ಬಾಬು ಸಿನಿಮಾಗಳ ಮಧ್ಯೆ ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಬೇಸರಗೊಂಡ ಫ್ಯಾನ್ಸ್ ನೀವು ಸಿನಿಮಾ ಮಾಡೋ ಬದಲು ಜಾಹೀರಾತುಗಳನ್ನೆ ಮಾಡಿ ಬಿಡಿ ಅಂತ ಸಲಹೆಗಳನ್ನ ಕೊಟ್ಟಿದ್ದಾರೆ.

    MORE
    GALLERIES

  • 68

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಮಹೇಶ್ ಬಾಬು ಈಗ ಒಂದು ಸಿನಿಮಾ ಒಪ್ಪಿದ್ದಾರೆ. ಈ ಚಿತ್ರಕ್ಕೆ SSMB28 ಅಂತಲೇ ಹೆಸರಿದೆ. ಆದರೆ ಈ ಚಿತ್ರ ಈ ವರ್ಷ ರಿಲೀಸ್ ಆಗೋದಿಲ್ಲ. ಮುಂದಿನ ವರ್ಷ ಜನವರಿ 13 ರಂದು ರಿಲೀಸ್ ಆಗುತ್ತಿದೆ.

    MORE
    GALLERIES

  • 78

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಟಾಲಿವುಡ್‌ ಪ್ರಿನ್ಸ್ ಮಹೇಶ್ ಬಾಬು ಇದೀಗ ಹೊಸ ರೀತಿಯ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಶೂಟ್ ಅಲ್ಲಿ ಮಹೇಶ್ ಬಾಬು, ಸಖತ್ ಸ್ಟೈಲಿಶ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಕಾರ್ ಪಕ್ಕದಲ್ಲಿ ನಿಂತು ಬೇಜಾನ್ ಫೋಸ್ ಕೊಟ್ಟು ಕಂಗೊಳಿಸುತ್ತಿದ್ದಾರೆ.

    MORE
    GALLERIES

  • 88

    Mahesh Babu: ಟಾಲಿವುಡ್‌ ಪ್ರಿನ್ಸ್ ಹೊಸ ರೂಪ ನೋಡಿದ್ರಾ? ಡಿಫರೆಂಟ್ ಲುಕ್ ಮೂಲಕ ಯುವತಿಯರ ನಿದ್ದೆ ಕೆಡಿಸಿದ ಯಂಗ್ ಹೀರೋ

    ಮಹೇಶ್ ಬಾಬು ಅವರ ಈ ಒಂದು ಫೋಟೋ ಶೂಟ್‌ನ ಫೋಟೋಗಳು ಸಾಕಷ್ಟು ಗಮನ ಸೆಳೆಯುತ್ತಿವೆ. ಜೊತೆಗೆ ವೈರಲ್ ಕೂಡ ಆಗುತ್ತಿವೆ. ಈ ಎಲ್ಲ ಫೋಟೋಗಳನ್ನ ಸ್ವತಃ ಮಹೇಶ್ ಬಾಬು, ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ ಅಲ್ಲೂ ಶೇರ್ ಮಾಡಿದ್ದಾರೆ.

    MORE
    GALLERIES