Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

ದಸರಾ ಚಿತ್ರದ ನಾಯಕ ನಟ ನಾನಿ ಈ ಹೊಸ ಲುಕ್ ಅಲ್ಲಿ ಕಂಗೊಳಿಸುತ್ತಿದ್ದಾರೆ. ನಾನಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಹೊಸ ಕಿಚ್ಚು ಹಚ್ಚಿದ್ದಾರೆ. ಆದರೆ ಸಿನಿಮಾ ಮುಗಿದ ಮೇಲೂ ನಾನಿ ಅದೇ ಲಾಂಗ್ ಹೇರ್ ಲುಕ್ ಅಲ್ಲಿಯೇ ಇದ್ದಾರೆ.

First published:

 • 17

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ಟಾಲಿವುಡ್‌ನಲ್ಲಿ ಸದ್ಯ ದಸರಾ ಚಿತ್ರದ ಹವಾ ಜೋರಾಗಿದೆ. ರಗಡ್ ಲುಕ್‌ಲ್ಲಿ ಈ ಮೂಲಕ ನಾಯಕ ನಟ ನಾನಿ ಅದ್ಭುತವಾಗಿಯೇ ಕಾಣಿಸಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದ್ದು, ಈಗ ಸಿನಿಮಾದ ಹಾಡುಗಳು ಹೊಸ ಕ್ರೇಜ್ ಹುಟ್ಟಿಸುತ್ತಿವೆ.

  MORE
  GALLERIES

 • 27

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ದಸರಾ ಚಿತ್ರದ ನಾಯಕ ನಟ ನಾನಿ ಈ ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರ ಮಾಡಿದ್ದಾರೆ. ರಗಡ್ ಲುಕ್‌ ಅಲ್ಲಿಯೇ ಇಲ್ಲಿ ಅಭಿನಯಿಸಿದ್ದಾರೆ. ದಿಯಾ ಚಿತ್ರದ ನಾಯಕ ದೀಕ್ಷಿತ್ ಶೆಟ್ಟಿ ಈ ಚಿತ್ರದಲ್ಲಿ ಸೂರಿ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.

  MORE
  GALLERIES

 • 37

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ದಸರಾ ಸಿನಿಮಾದಲ್ಲಿ ಮಹಾ ನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಕೂಡ ಅಭಿನಯಿಸಿದ್ದಾರೆ. ತುಂಬಾ ಡಿಫರಂಟ್ ಆಗಿಯೇ ಇರೋ ಈ ಚಿತ್ರದಲ್ಲಿ ಸಾಯಿ ಕುಮಾರ್ ಅವರು ಖಡಕ್ ರೋಲ್ ಅನ್ನ ನಿರ್ವಹಿಸಿದ್ದಾರೆ. ಸಿನಿಮಾದಲ್ಲಿ ಡೈರೆಕ್ಟರ್ ಸಮುದ್ರಕಣಿ ಕೂಡ ಅಭಿನಯಿಸಿದ್ದಾರೆ.

  MORE
  GALLERIES

 • 47

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ದಸರಾ ಚಿತ್ರದ ನಾಯಕ ನಟ ನಾನಿ ಇದರಲ್ಲಿ ಹೊಸ ಲುಕ್‌ಲ್ಲಿ ಕಂಗೊಳಿಸುತ್ತಿದ್ದಾರೆ. ನಾನಿ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡು ಹೊಸ ಕಿಚ್ಚು ಹಚ್ಚಿದ್ದಾರೆ. ಆದರೆ ಸಿನಿಮಾ ಮುಗಿದ ಮೇಲೂ ನಾನಿ ಅದೇ ಲಾಂಗ್ ಹೇರ್ ಲುಕ್‌ಲ್ಲಿಯೇ ಇದ್ದಾರೆ.

  MORE
  GALLERIES

 • 57

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ದಸರಾ ಸಿನಿಮಾದ ಒಟ್ಟು ಬಜೆಟ್ ಎಷ್ಟು ಅನ್ನುವ ಕುತೂಹಲದ ಪ್ರಶ್ನೆಗೆ ಇಲ್ಲೊಂದು ಉತ್ತರ ಇದೆ. 65 ಕೋಟಿ ವೆಚ್ಚದಲ್ಲಿಯೇ ದಸರಾ ಸಿನಿಮಾ ರೆಡಿಯಾಗಿದೆ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಚಿತ್ರದ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ.

  MORE
  GALLERIES

 • 67

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ನಾಯಕ ನಾನಿ ಅಭಿನಯದ ದಸರಾ ಚಿತ್ರದ ಬಗ್ಗೆ ಟಾಲಿವುಡ್‌ ನಲ್ಲಿ ಭಾರೀ ನಿರೀಕ್ಷೆ ಹುಟ್ಟಿದೆ. ಬಹು ಕೋಟಿ ವೆಚ್ಚದ ದಸರಾ ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದ್ದು, ಇದೇ ಮಾರ್ಚ್‌-30 ರಂದು ರಿಲೀಸ್ ಆಗುತ್ತಿದೆ.

  MORE
  GALLERIES

 • 77

  Nani New Look: ಚಾಕೊಲೇಟ್ ಬಾಯ್ ಲುಕ್​ನಿಂದ ರಗಡ್​ ಲುಕ್​ಗೆ ಬದಲಾದ ನಾನಿ! ಹೇಗಿದೆ ನೋಡಿ

  ನಾನಿ ಅಭಿನಯದ ದಸರಾ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಹಾಡು ಮತ್ತು ಟೀಸರ್ ಗಮನ ಸೆಳೆಯುತ್ತಿವೆ. ಸಿನಿಮಾದ ಬಗ್ಗೆಯೂ ನಿರೀಕ್ಷೆ ಹೆಚ್ಚುತ್ತಲೇ ಇದೆ.

  MORE
  GALLERIES