Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

ಸಿನಿಮಾ ಫೀಲ್ಡ್​ನಲ್ಲಿ ಲವ್, ಡೇಟಿಂಗ್, ಅಫೇರ್​ಗಳು ಕಾಮನ್ ಆಗಿಬಿಟ್ಟಿದೆ. ವಿವಾಹಿತ ನಟರ ಜೊತೆಯೇ ನಟಿಯರು ಡೇಟಿಂಗ್ ಮಾಡ್ತಾರೆ. ಕೆಲವು ನಟರು ಮದುವೆಯಾದ ಮೇಲೂ ನಟ-ನಟಿಯರ ಜೊತೆ ಪ್ರೀತಿಯಲ್ಲಿ ಬೀಳ್ತಾರೆ. ವಿವಾಹಿತರೊಂದಿಗೆ ಸಂಬಂಧ ಹೊಂದಿದ್ದ ಸೌತ್ ನಟಿಯರ ಮೇಲೆ ಕೆಲ ಆರೋಪ ಕೂಡ ಇದೆ.

First published:

  • 18

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ಬಣ್ಣದ ಲೋಕದಲ್ಲಿ ಸ್ಟಾರ್ಗಳು ಸಿನಿಮಾದಲ್ಲಿ ನಟಿಸುವಾಗಲೇ ನಟಿಯರ ಜೊತೆ ಪ್ರೀತಿಯಲ್ಲಿ ಬೀಳೋದು ಕೂಡ ಇತ್ತೀಚಿಗೆ ಕಾಮನ್ ಆಗಿದೆ. ಅನೇಕ ಬಾರಿ ಕೆಲವು ನಟರು ಮದುವೆಯಾದ ಮೇಲೂ ನಟಿಯರನ್ನು ಪ್ರೀತಿಸಿರುವ ಉದಾಹರಣೆ ಕೂಡ ಇದೆ. ಸಂಬಂಧ ಹೊಂದಿದ್ದ ಸೌತ್ ಚಿತ್ರರಂಗದ ನಟಿಯರು ಯಾರು?

    MORE
    GALLERIES

  • 28

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ಟಾಲಿವುಡ್ನಿಂದ ಬಾಲಿವುಡ್ವರೆಗೆ ತಮ್ಮ ನಟನೆಯ ಮೂಲಕ ಎಲ್ಲರ ಮನ ಗೆದ್ದಿರುವ ಅಕ್ಕಿನೇನಿ ನಾಗಾರ್ಜುನ್ ಅವರು ಬಾಲಿವುಡ್​ನ ಜನಪ್ರಿಯ ನಟಿ ಟಬು ಅವರೊಂದಿಗೆ ಕೂಡ ಅಫೇರ್ ಹೊಂದಿದ್ದಾರೆ ಎನ್ನುವ ಸುದ್ದಿ ಕೂಡ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

    MORE
    GALLERIES

  • 38

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ಟಾಲಿವುಡ್ ಜನಪ್ರಿಯ ನಟರಾಗಿರುವ ನಾಗಾರ್ಜುನ್ ಮೊದಲ ಹೆಂಡತಿಗೆ ವಿಚ್ಛೇದನ ನೀಡಿ ನಟಿ ಅಮಲಾ ಅವರನ್ನು ಮದುವೆಯಾದ್ರು. ಬಳಿಕ ನಾಗಾರ್ಜುನ್​ ಅವರ ಹೆಸರು ಟಬು ಜೊತೆ ಕೇಳಿ ಬಂದಿತ್ತು. ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ ಎನ್ನಲಾಗಿದೆ.

    MORE
    GALLERIES

  • 48

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಸುದ್ದಿಯಲ್ಲಿದ್ದಾರೆ. ಮದುವೆಗೂ ಮುನ್ನ ವಿವಾಹವಾಗಿದ್ದ ಡ್ಯಾನ್ಸ್ ಕೊರಿಯೋಗ್ರಾಫರ್ ಪ್ರಭುದೇವ ಜೊತೆ ನಯನತಾರಾ ಸಂಬಂಧ ಹೊಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.

    MORE
    GALLERIES

  • 58

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ನಯನತಾರ ಜೊತೆಗಿನ ಸಂಬಂಧದಿಂದಲೇ ನಟ ಪ್ರಭುದೇವ್ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದಾರೆ ಎನ್ನಲಾಗ್ತಿದೆ. ಬಳಿಕ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಬಳಿಕ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ವಿವಾಹವಾಗಿದ್ದಾರೆ.

    MORE
    GALLERIES

  • 68

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ತಮಿಳಿನ ನಟ ಧನುಷ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದಾರೆ. ಆದರೆ ಧನುಷ್ ಹೆಸರು ಶ್ರುತಿ ಹಾಸನ್ ಜೊತೆ ತಳುಕು ಹಾಕಿಕೊಂಡಿತ್ತು. ಧನುಷ್ ಪತ್ನಿ ಕೂಡ ಈ ವಿಷಯವನ್ನು ಬಹಿರಂಗ ಪಡಿಸಿಲ್ಲ. ಆದ್ರೆ ಧನುಷ್ ಅವರಿಂದ ಬೇರ್ಪಟ್ಟು ಜೀವನ ಸಾಗಿಸುತ್ತಿದ್ದಾರೆ.

    MORE
    GALLERIES

  • 78

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ದಕ್ಷಿಣ ಮತ್ತು ಬಾಲಿವುಡ್ ನಟಿ ಮೀನಾಕ್ಷಿ ಶೇಷಾದ್ರಿ ಅವರ ಹೆಸರು ಗಾಯಕ ಕುಮಾರ್ ಸಾನು ಜೊತೆ ತಳುಕು ಹಾಕಿಕೊಂಡಿತ್ತು. ಕೆಲ ಕಾರಣದಿಂದ ಇಬ್ಬರ ನಡುವೆ ಬ್ರೇಕಪ್ ಆಗಿದೆ. ಬಳಿಕ ಕುಮಾರ್ ಸಾನು ರೀಟಾ ಭಟ್ಟಾಚಾರ್ಯ ಅವರನ್ನ ವಿವಾಹವಾದರು.

    MORE
    GALLERIES

  • 88

    Tollywood: ಮದುವೆಯಾದ ಮೇಲೂ ಈ ನಟಿಯರ ಪ್ರೀತಿಯ ಬಲೆಗೆ ಬಿದ್ರು ಸ್ಟಾರ್ ನಟರು! ಇವ್ರ ಮೇಲಿದೆ ಸಂಸಾರ ಒಡೆದ ಆರೋಪ!

    ಕಮಲ್ ಹಾಸನ್ 2 ಮದುವೆ ಮಾಡಿಕೊಂಡಿದ್ದಾರೆ. ಅವರು ತಮ್ಮ 2ನೇ ಪತ್ನಿ ಸಾರಿಕಾ ಅವರೊಂದಿಗೆ 16 ವರ್ಷಗಳಿಂದ ಸಂಸಾರ ಮಾಡಿದ್ರು. ಸಾರಿಕಾ ಬದುಕಿದ್ದಾಗಲೂ ಈ ನಟನ ಹೆಸರು ನಟಿ ಗೌತಮಿ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ ಇವರಿಬ್ಬರ ಸಂಬಂಧ ಹೆಚ್ಚು ದಿನ ಉಳಿಯಲಿಲ್ಲ. ಈ ವಿಷಯ ತಿಳಿದ ಸಾರಿಕಾ ಅವರು ಕಮಲ್ ಹಾಸನ್ ಬಿಟ್ಟು ಹೋಗಲು ನಿರ್ಧರಿಸಿದ್ರು.

    MORE
    GALLERIES