Dasara in Tollywood: ಪ್ಯಾನ್ ಇಂಡಿಯಾ ನಾನಿ ದಸರಾ ಸಿನಿಮಾ ಟ್ರೈಲರ್ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ರಿವ್ಯೂ
ಟಾಲಿವುಡ್‌ನ ನಾಯಕ ನಟ ನಾನಿ ಅಭಿನಯದ ದಸರಾ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಡೀ ಚಿತ್ರದ ಒಟ್ಟು ಕಂಟೆಂಟ್ ಈ ಟ್ರೈಲರ್ ನಲ್ಲಿ ಝಲಕ್ ರೂಪದಲ್ಲಿ ರಿವೀಲ್ ಆಗಿದೆ. ಚಿತ್ರದ ನಾಯಕಿ ಕೀರ್ತಿ ಸುರೇಶ್ ಪಾತ್ರದ ಗತ್ತು ಈ ಟ್ರೈಲರ್‌ನಲ್ಲಿ ಕಂಡು ಬರುತ್ತದೆ.
ಟಾಲಿವುಡ್‌ನ ನಾಯಕ ನಟ ನಾನಿ ಅಭಿನಯದ ದಸರಾ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಡೀ ಚಿತ್ರದ ಒಟ್ಟು ಕಂಟೆಂಟ್ ಈ ಟ್ರೈಲರ್‌ನಲ್ಲಿ ಝಲಕ್ ರೂಪದಲ್ಲಿ ರಿವೀಲ್ ಆಗಿದೆ. ಚಿತ್ರದ ನಾಯಕಿ ಕೀರ್ತಿ ಸುರೇಶ್ ಪಾತ್ರದ ಗತ್ತು ಈ ಟ್ರೈಲರ್‌ನಲ್ಲಿ ಕಂಡು ಬರುತ್ತದೆ.
2/ 7
ದಸರಾ ಸಿನಿಮಾದ ಕಥೆ ವಿಶೇಷವಾಗಿಯೇ ಕಂಡು ಬರುತ್ತಿದೆ. ಕೆಜಿಎಫ್ ಚಿತ್ರದಲ್ಲಿ ಕೋಲಾರ ಚಿನ್ನದ ಗಣಿ ಕಥೆ ಇತ್ತು. ಇಲ್ಲಿ ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿಯ ಕಥೆ ಹೇಳಲಾಗಿದೆ. ಇಲ್ಲಿ ದುಡಿದು ಜೀವ ತೇಯ್ದ ಕಾರ್ಮಿಕರ ಕಥೆಯನ್ನ ಹೇಳಿದಂತೆ ಕಾಣುತ್ತಿದೆ.
3/ 7
ದಸರಾ ಚಿತ್ರದಲ್ಲಿ ಅದ್ಭುತವಾದ ಮಾತುಗಳೂ ಇವೆ. ಹತ್ತು ತಲೆಯ ರಾವಣನನ್ನ ಒಂದೇ ತಲೆಯ ರಾಮನೇ ಕೊಂದಿರೋದು ಅನ್ನೋ ಡೈಲಾಗ್ ವಿಶೇಷ ಅನಿಸುತ್ತದೆ. ದಸರಾ ಅಂತ ಟೈಟಲ್ ಇಟ್ಮೇಲೆ ರಾವಣನ ದಹನ ಆಗದೇ ಇದ್ರೆ ಹೇಗೆ? ಆ ಒಂದು ದೃಶ್ಯವೂ ಇಲ್ಲಿ ಅದ್ಭುತವಾಗಿಯೇ ಮೂಡಿ ಬಂದಿದೆ.
4/ 7
ದಸರಾ ಚಿತ್ರದಲ್ಲಿ ಮಹಾನ್ ನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಡಿ ಗ್ಲಾಮರ್ ರೋಲ್ ಮಾಡಿದ್ದಾರೆ. ವೆನ್ನೆಲಾ ಅನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾನಿ ಇಲ್ಲಿ ಧರಣಿ ಹೆಸರಿನ ಪಾತ್ರವನ್ನ ನಿರ್ವಹಿಸಿದ್ದಾರೆ. ಇವರ ಬಾಲ್ಯದ ಗೆಳೆತನದ ಒಂದು ಝಲಕ್ ಕೂಡ ಟ್ರೈಲರ್‌ನಲ್ಲಿ ಬಂದು ಹೋಗುತ್ತದೆ.
5/ 7
ದಸರಾ ಚಿತ್ರದ ನಿರ್ದೇಶಕ ಶ್ರೀಕಾಂತ್ ಒಡೆಲಾ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ತೆಲುಗು ಭಾಷೆಯ ದಸರಾ ರಿಲೀಸ್ ಆಗುತ್ತಿದೆ. ರಿಲೀಸ್ ದಿನ ಈಗಾಗಲೇ ಫಿಕ್ಸ್ ಕೂಡ ಆಗಿದೆ.
6/ 7
ದಸರಾ ಚಿತ್ರದಲ್ಲಿ ಕನ್ನಡಿಗ ದಿಯಾ ಚಿತ್ರ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ನಾಯಕ ನಟ ನಾನಿ ಜೀವದ ಗೆಳೆಯನಾಗಿ ಅಭಿನಯಿಸಿದ್ದಾರೆ. ಇವರ ಖಡಕ್ ಡೈಲಾಗ್‌ನ ಚಿತ್ರಣವೂ ಇದೇ ಟ್ರೈಲರ್ ನಲ್ಲಿ ನೋಡಬಹುದು.
7/ 7
ದಸರಾ ಸಿನಿಮಾ ಮಾರ್ಚ್-30 ರಂದು ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರ ಟಾಲಿವುಡ್‌ನಲ್ಲಿ ಹೈಪ್ ತೆಗೆದುಕೊಂಡಿದೆ. ಬೇರೆ ಬೇರೆ ಭಾಷೆಯಲ್ಲೂ ಚಿತ್ರದ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿವೆ. ಇದರ ಹೊರತಾಗಿ ಈ ಚಿತ್ರ ಕೂಡ ದೊಡ್ಡ ನಿರೀಕ್ಷೆಯನ್ನ ಹುಟ್ಟುಹಾಕಿದೆ.
First published:
17