ಅಡಿವಿ ಶೇಷ್ಗೆ 37 ವರ್ಷ ವಯಸ್ಸಾಗಿದೆ. ತೆಲುಗಿನಲ್ಲಿ ಕಸಮ್, ಗೂಢಚಾರಿ, ಮೇಜರ್, ಹಿಟ್ 2 ನಂತಹ ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ್ದಾರೆ. ಟಾಲಿವುಡ್ ಇಂಡಸ್ಟ್ರಿಯ ಬಿಗ್ ಫ್ಯಾಮಿಲಿ ಹುಡುಗಿಯನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಮತ್ತು 2023 ರಲ್ಲಿ, ಅಡಿವಿ ಶೇಶ್ ಫ್ಯಾಮಿಲಿ ಮ್ಯಾನ್ ಆಗ್ತಾರಾ ಕಾದು ನೋಡಬೇಕಿದೆ.