Allu Arjun: ಗೋವಾ ಬೀಚ್ನಲ್ಲಿ ಪತ್ನಿ ಜೊತೆ ಅಲ್ಲು ಅರ್ಜುನ್ ಮಸ್ತಿ, ಹ್ಯಾಪಿ ಮೂಮೆಂಟ್ ಫೋಟೋಸ್
Allu Arjun: ಸಿನಿಮಾ ನಟ-ನಟಿಯರು ಹೊಸ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. ಪುಷ್ಪ 2 ಸಿನಿಮಾ ಶೂಟಿಂಗ್ ನಡುವೆ ಪತ್ನಿ ಜೊತೆ ಅಲ್ಲು ಅರ್ಜುನ್ ಬೀಚ್ ನಲ್ಲಿ ಮಸ್ತ್ ಎಂಜಾಯ್ ಮಾಡಿದ್ದಾರೆ.
ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾರೆಡ್ಡಿ ಮತ್ತು ಸ್ನೇಹಿತರೊಂದಿಗೆ ಗೋವಾ ಬೀಚ್ ನಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ್ದಾರೆ.
2/ 8
ಸಿನಿಮಾ ಸೆಲೆಬ್ರಿಟಿಗಳ ಪಾರ್ಟಿ ಹಾಗೂ ಟ್ರಿಪ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಕಾಮನ್ ಇದೀಗ ಅಲ್ಲು ಅರ್ಜುನ್ ನ್ಯೂ ಇಯರ್ ಸೆಲೆಬ್ರೇಷನ್ ಫೋಟೋಗಳು ವೈರಲ್ ಆಗಿದೆ.
3/ 8
ಹೊಸ ವರ್ಷ ಆಚರಿಸಲು ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೇಹಾರೆಡ್ಡಿ ಹಾಗೂ ಫ್ರೆಂಡ್ಸ್ ಜೊತೆ ಗೋವಾ ಬೀಚ್ ಗೆ ತೆರಳಿದ್ದಾರೆ.
4/ 8
ಬನ್ನಿ ನ್ಯೂ ಇಯರ್ ಪಾರ್ಟಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುಷ್ಪ ಚಿತ್ರದ ಹಿಟ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ಸದ್ಯ ಪುಷ್ಪ-2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
5/ 8
ಈ ನ್ಯೂ ಇಯರ್ ಪಾರ್ಟಿ ಸೆಲೆಬ್ರೇಷನ್ ಫೋಟೋಗಳಲ್ಲಿ ಸ್ನೇಹಾರೆಡ್ಡಿ ಜೊತೆ ವೈಟ್ ಟೀ ಶರ್ಟ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
6/ 8
ಅಲ್ಲು ಅರ್ಜುನ್ ಪತ್ನಿ ಸ್ನೇಹಾರೆಡ್ಡಿ ತಮ್ಮ ಜಾಲಿ ಟ್ರಿಪ್ನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಗಳು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿವೆ.
7/ 8
ಫ್ಯಾಮಿಲಿ ಫಂಕ್ಷನ್ ಗಳಲ್ಲಿ, ಫ್ರೆಂಡ್ಸ್ ಜೊತೆ ಪಾರ್ಟಿಗಳಲ್ಲಿ ತುಂಬಾ ಜೋವಿಯಲ್ ಆಗಿರುವ ಅಲ್ಲು ಅರ್ಜುನ್, ನ್ಯೂ ಇಯರ್ ಪಾರ್ಟಿಯಲ್ಲಿ ಫ್ರೆಂಡ್ಸ್ ಜೊತೆ ಅಷ್ಟೇ ಜೋವಿಯಲ್...ಹ್ಯಾಪಿಯಾಗಿದ್ದು, ಇದು ಬನ್ನಿ ಸಿಂಪ್ಲಿ ಸಿಟಿ ಎಂದು ನೆಟಿಜನ್ ಗಳು ಹೊಗಳುತ್ತಿದ್ದಾರೆ.
8/ 8
ಸ್ಟಾರ್ ಹೀರೋಗಳಲ್ಲಿ ಅಲ್ಲು ಅರ್ಜುನ್ ಅವರಿಗೆ ವಿಶಿಷ್ಟವಾದ ಐಡೆಂಟಿಟಿ ಇದೆ. ಪುಷ್ಪ ಚಿತ್ರಕ್ಕಾಗಿ ಗಡ್ಡ, ಕೂದಲು ಬಿಟ್ಟಿದ್ದು, ಹಾಲಿವುಡ್ ಸ್ಟಾರ್ ರೇಂಜ್ ನಲ್ಲಿ ಅಲ್ಲು ಅರ್ಜುನ್ ಮಿಂಚುತ್ತಿದ್ದಾರೆ.