Hansika Motwani: ಹನ್ಸಿಕಾ ಮುಖದಲ್ಲಿ ವಧುವಿನ ಕಳೆ! ಮದುವೆ ಶಾಸ್ತ್ರಗಳು ಶುರು

Hansika Motwani: ಸೌತ್ ಸ್ಟಾರ್ ಹೀರೋಯಿನ್ ಹನ್ಸಿಕಾ ಮೊಟ್ವಾನಿ ಮದುವೆಯ ಸಡಗರ ಶುರುವಾಗಿದೆ. ಮಂಗಳವಾರದಿಂದ ಮುಂದಿನ ತಿಂಗಳ ಮದುವೆಯ ಸಂಭ್ರಮ ಶುರುವಾಗಿದೆ.ಈಗ ವಿವಾಹ ಪೂರ್ವ ಶಾಸ್ತ್ರದ ಫೋಟೋಗಳು ಶೇರ್ ಆಗಿವೆ.

First published: