Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

Vijay Deverakonda: ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಪ್ರಾಣಿಗಳ ಜೊತೆ ಆಟವಾಡಲು ದುಬೈಗೆ ಹೋಗಿದ್ದಾರೆ. ಮೃಗಾಲಯಕ್ಕೆ ಭೇಟಿ ಕೊಟ್ಟ ವಿಜಯದೇವರಕೊಂಡ ಹಲವು ಗಂಟೆಗಳ ಕಾಲ ಪ್ರಾಣಿಗಳ ಜೊತೆ ಕಾಲ ಕಳೆದಿದ್ದಾರೆ.

First published:

  • 18

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ನಟ ವಿಜಯ್ ದೇವರಕೊಂಡ ಕಾಡು ಪ್ರಾಣಿಗಳ ಜೊತೆ ಜಾಲಿ ಟೈಮ್ ಕಳೆದಿದ್ದಾರೆ. ಪ್ರಾಣಿಗಳ ಜೊತೆ ಇರುವ ವಿಡಿಯೋವನ್ನು ವಿಜಯ್ ದೇವರಕೊಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (ಫೋಟೋ: Instagram)

    MORE
    GALLERIES

  • 28

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ವಿಜಯ್ ದೇವರಕೊಂಡ ತಮ್ಮ ಹಾಲಿಡೇ ಟ್ರಿಪ್ ಅನ್ನು ಎಂಜಾಯ್ ಮಾಡ್ತಿದ್ದಾರೆ. ಸದ್ಯ ರಜೆ ಹಿನ್ನೆಲೆ ದುಬೈನಲ್ಲಿರುವ ಅರ್ಜುನ್ ರೆಡ್ಡಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. (ಫೋಟೋ: Instagram)

    MORE
    GALLERIES

  • 38

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ದೊಡ್ಡ ದೊಡ್ಡ ಹೆಬ್ಬಾವನ್ನು ವಿಜಯ್ ದೇವರಕೊಂಡ ಮೈ ಮೇಲೆ ಹಾಕಿಕೊಂಡಿದ್ದನ್ನು ನೋಡಿದ್ರೆ ಮೈ ಜುಮ್ ಅನ್ನುತ್ತೆ. ಹುಲಿ, ಸಿಂಹಗಳೊಂದಿಗೆ ವಿಜಯ ದೇವರಕೊಂಡ ಕಾಲ ಕಳೆದಿದ್ದಾರೆ. (ಫೋಟೋ: Instagram)

    MORE
    GALLERIES

  • 48

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಹುಲಿ ಮರಿಗಳಿಗೆ ಹಾಲುಣಿಸುವ, ಸಿಂಹದ ಮರಿ ಜೊತೆ ಆಡವಾಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. (ಫೋಟೋ: Instagram)

    MORE
    GALLERIES

  • 58

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ವಿಜಯ್ ದೇವರಕೊಂಡ ಅವರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಹುಲಿ ಮರಿಗಳಿಗೆ ಹಾಲುಣಿಸುವ, ಸಿಂಹದ ಮರಿ ಜೊತೆ ಆಡವಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಫೋಟೋ: Instagram)

    MORE
    GALLERIES

  • 68

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ಮೃಗಾಲಯಕ್ಕೆ ಭೇಟಿ ಕೊಟ್ಟ ಬಳಿಕ ವಿಜಯ್ ದೇವರಕೊಂಡ ಸಂತೋಷ ವ್ಯಕ್ತಪಡಿಸಿದ್ದಾರೆ. ಹಾವಿನ ಭಯವನ್ನು ಹೋಗಲಾಡಿಸಿದ ಮೃಗಾಲಯದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. (ಫೋಟೋ: Instagram)

    MORE
    GALLERIES

  • 78

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ಸಿಂಹ ಮತ್ತು ಹುಲಿ ಮರಿಗಳೊಂದಿಗೆ ಮಾತನಾಡಲು ಸಹಾಯ ಮಾಡಿದ ಮೃಗಾಲಯದ ಸಿಬ್ಬಂದಿ ಮತ್ತು ಕ್ಯೂರೇಟರ್ಗಳಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದು ನನ್ನ ಜೀವನದಲ್ಲಿ ಒಂದು ಸಿಹಿ ನೆನಪು ಎಂದು ಬರೆದುಕೊಂಡಿದ್ದಾರೆ.. (ಫೋಟೋ: Instagram)

    MORE
    GALLERIES

  • 88

    Vijay Deverakonda: ಹಾವಿನೊಂದಿಗೆ 'ಲೈಗರ್' ಆಟ; ಸಿಂಹದ ಮರಿಗೆ ಹಾಲು ಕುಡಿಸಿದ ವಿಜಯ್ ದೇವರಕೊಂಡ

    ದುಬೈನಲ್ಲಿರುವ ಮೃಗಾಲಯದ ಪಾಲಕರಾಗಿರುವ ಎಸ್.ಬಿ.ಬೆಳಸ ಹಾಗೂ ವನ್ಯಪ್ರಾಣಿ ಮೃಗಾಲಯದ ಬಗ್ಗೆ ಹಾಗೂ ಪ್ರಾಣಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ನಿರ್ಭೀತರನ್ನಾಗಿ ಮಾಡಿದ ಪಾರ್ಕ್ ಸಿಬ್ಬಂದಿಯನ್ನು ವಿಜಯ್ ದೇವರಕೊಂಡ ಶ್ಲಾಘಿಸಿದರು. (ಫೋಟೋ:ಇನ್ಸ್ಟಾಗ್ರಾಂ)

    MORE
    GALLERIES