Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

Actor Nani: ಟಾಲಿವುಡ್ ಯಂಗ್ ಹೀರೋ, ನ್ಯಾಚುರಲ್ ಸ್ಟಾರ್ ನಾನಿ ಹುಟ್ಟುಹಬ್ಬದ ಪಾರ್ಟಿ ಭರ್ಜರಿಯಾಗಿ ನಡೆದಿದೆ. ಪತ್ನಿ ಅಂಜಲಿ ಮತ್ತು ಅವರ ಫ್ರೆಂಡ್ಸ್ ಜೊತೆ ನಾನಿ ಪಾರ್ಟಿ ಮಾಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗಿದೆ.

First published:

  • 18

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಟಾಲಿವುಡ್ ನಟ ನಾನಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟಿರುವ ನಟ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಪತ್ನಿ ಅಂಜಲಿ ಜೊತೆ ಮಸ್ತ್ ಪಾರ್ಟಿ ಮಾಡ್ತಿದ್ದಾರೆ. ಹುಟ್ಟುಹಬ್ಬದ ಪಾರ್ಟಿಯಲ್ಲಿ ಹೀರೋ ಗ್ಲಾಸ್ ಹಿಡಿದು ಲೈಟ್ ವೈನ್ ತೆಗೆದುಕೊಂಡ ಫೋಟೋಗಳು ವೈರಲ್ ಆಗಿದೆ.

    MORE
    GALLERIES

  • 28

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಈ ಕಾಕ್​ ಟೈಲ್ ಪಾರ್ಟಿಯಲ್ಲಿ ನಾನಿ ಪತ್ನಿ ಅಂಜಲಿ, ನಾಯಕಿ ನಜ್ರಿಯಾ, ಕಿರಣ್ಮಯಿ ಮಡುಪು, ಮತ್ತೊಬ್ಬ ಫ್ಯಾಮಿಲಿ ಫ್ರೆಂಡ್ ಕೂಡ ಪಾರ್ಟಿಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ನಾನಿ ತನ್ನ ಪತ್ನಿ ಹಾಗೂ ಆಕೆಯ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದಾರೆ.

    MORE
    GALLERIES

  • 38

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ನಾನಿ ಹುಟ್ಟುಹಬ್ಬದ ಸಂದರ್ಭದಲ್ಲಿಲ್ಲೇ ಕಿರಣ್ಮಯಿ ಮಡುಪು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಸೆಲಿಬ್ರೇಷನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಾನಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಫೋಟೋಗಳಲ್ಲಿ ಹೀರೋ ನಾನಿ ಕೂಡ ಫುಲ್ ಬ್ಲಾಕ್ ಡ್ರೆಸ್ ನಲ್ಲಿ ನಾಲ್ವರು ಹುಡುಗಿಯರ ಜೊತೆ ಚಿಲ್ ಮಾಡಿದ್ದಾರೆ. (ಫೋಟೋ: Instagram)

    MORE
    GALLERIES

  • 48

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಕಾಕ್​ಟೈಲ್ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡ ಕಿರಣ್ಮಯಿ, ನಾಯಕನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಜೊತೆಗೆ ಈ ಅದ್ಭುತ ವ್ಯಕ್ತಿಯ ಆಯಸ್ಸು ಇನ್ನೂ ಹೆಚ್ಚಾಗಲಿ ಮತ್ತು ವೃದ್ಧಾಪ್ಯಕ್ಕೆ ಕಾಲಿಡುವ ಸಂದರ್ಭದಲ್ಲಿ ಅವರನ್ನು ಸೆಲ್ಲಾರ್ನಲ್ಲಿ ವೈನ್ ಬಾಟಲಿಯಲ್ಲಿ ಲಾಕ್ ಮಾಡೋದಾಗಿ ಬರೆದು ಪೋಸ್ಟ್ ಮಾಡಿದ್ದಾರೆ. (ಫೋಟೋ: Instagram)

    MORE
    GALLERIES

  • 58

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಗರ್ಲ್ಸ್ ಜೊತೆ ನಾನಿ ಹುಟ್ಟುಹಬ್ಬದ ಸಂಭ್ರಮಾಚರಣೆಯ ಫೋಟೋಗಳು ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಅನೇಕರು ನಾನಿಗೆ ವಿಶ್ ಮಾಡಿದ್ದಾರೆ. ಇನ್ನು ಕೆಲವರು ಚಿತ್ರ ಬಿಡುಗಡೆಗೂ ಮುನ್ನವೇ ದಸರಾ ಆಚರಿಸುತ್ತಿದ್ದೀರಾ ಎಂದು ಫೋಟೋಗೆ ಕಮೆಂಟ್ ಮಾಡ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 68

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಫೋಟೋಗಳಲ್ಲಿ, ನಾನಿ ಪತ್ನಿ ಮತ್ತು ಇತರ ಮೂವರು ಮಹಿಳೆಯರು ಮಾಡರ್ನ್ ಡ್ರೆಸ್ ಮಿಂಚಿತ್ತಿದ್ದಾರೆ. ಲೈಟ್ ಬೆಳಕಿನಲ್ಲಿ ನಾನಿ ಹಾಗೂ ಆಕೆಯ ಫ್ರೆಂಡ್ಸ್ ಲೈಟ್ ವೈನ್ ತೆಗೆದುಕೊಂಡು ಪಾರ್ಟಿ ಎಂಜಾಯ್ ಮಾಡಿದ್ದಾರೆ. ಪಾರ್ಟಿ ಕೇವಲ ಪಾರ್ಟಿ ಅಲ್ಲ, ನಾನಿ ಮನೆಯವರೆಲ್ಲ ಸೇರಿ ಹಾಡಿ ಕುಣಿದು ರಂಜಿಸಿದ್ದಾರೆ (ಫೋಟೋ:ಇನ್ಸ್ಟಾಗ್ರಾಮ್)

    MORE
    GALLERIES

  • 78

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಟಾಲಿವುಡ್​ನಲ್ಲಿ 15 ವರ್ಷಗಳ ಅದ್ಭುತ ಸಿನಿಮಾ ಜರ್ನಿಯಲ್ಲಿ 28 ಸಿನಿಮಾ ನೀಡಿದ ನಾನಿಗೆ ಕೆಆರ್ಜಿ ಪ್ರೊಡೆಕ್ಷನ್ ಹುಟ್ಟುಹಬ್ಬದ ಶುಭಕೋರಿದೆ. ನಿಮ್ಮ ದಸರಾ ಸಿನಿಮಾ ಭಾರತೀಯ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯಲಿ ಎಂದು ವಿಶ್ ಮಾಡಿದ್ದಾರೆ.

    MORE
    GALLERIES

  • 88

    Actor Nani: ಗರ್ಲ್ಸ್ ಜೊತೆ ನಟ ನಾನಿ ಬರ್ತ್ ಡೇ ಪಾರ್ಟಿ; 'ದಸರಾ' ಬಲು ಜೋರು ಅಂತಿದ್ದಾರೆ ನೆಟ್ಟಿಗರು

    ಸದ್ಯ ನಾಯಕ ನಾನಿ ದಸರಾ ಸಿನಿಮಾದಲ್ಲಿ ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ. ಈ ಆಕ್ಷನ್-ಪ್ಯಾಕ್ಡ್  ದಸರಾ ಸಿನಿಮಾ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಒಳ್ಳೆಯ ರೆಸ್ಪಾನ್ಸ್ ಪಡೆದಿದೆ. ಸಿನಿಮಾ ಕೂಡ ಹಿಟ್ ಆಗುತ್ತೆ ಎಂಬ ವಿಶ್ವಾಸದಲ್ಲಿ ನಾನಿ ಇದ್ದಾರೆ. (ಫೋಟೋ: Instagram)

    MORE
    GALLERIES