Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

ದಸರಾ ಸಿನಿಮಾದ ಭಾರೀ ಧಮಾಕಾ. ನಿರ್ಮಾಪಕ ಫುಲ್ ಖುಷ್. ಡೈರೆಕ್ಟರ್‌ಗೆ BMW ಕಾರ್ ಗಿಫ್ಟ್. ಚಿತ್ರ ತಂಡದ ಸದಸ್ಯರಿಗೆ 10 ಗ್ರಾಮ ಚಿನ್ನದ ನಾಣ್ಯ ಉಡುಗೊರೆ. ಇತರ ಡೀಟೈಲ್ಸ್ ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ಟಾಲಿವುಡ್‌ನ ಪ್ಯಾನ್ ಇಂಡಿಯಾ ದಸರಾ ಸಿನಿಮಾ ಮೊದಲ ದಿನವೇ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಶ್ರೀರಾಮ ನವಮಿ ದಿನವೇ ಎಲ್ಲೆಡೆ ರಿಲೀಸ್ ಆಗಿ ಧಮಾಕಾ ಮಾಡಿದೆ. ಇದೀಗ ಈ ಚಿತ್ರ 100 ಕೋಟಿ ಕ್ಲಬ್ ಸೇರಿದೆ.

    MORE
    GALLERIES

  • 27

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ದಸರಾ ಒಂದು ಸ್ಪೆಷಲ್ ಸಿನಿಮಾ ಆಗಿಯೇ ಹೊರ ಹೊಮ್ಮಿದೆ. ಇಲ್ಲಿವರೆಗೂ ನಾಯಕ ನಟ ನಾನಿ ಸಿನಿಮಾಗಳು ದೊಡ್ಡಮಟ್ಟದಲ್ಲಿಯೇ ಬಂದರೂ,100 ಕೋಟಿ ಕ್ಲಬ್ ಸೇರಿದ್ದೇ ಇಲ್ಲ. ಆದರೆ ದಸರಾ ಸಿನಿಮಾದಿಂದ ಅದು ಈಗ ಸಾಧ್ಯವಾಗಿದೆ.

    MORE
    GALLERIES

  • 37

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ದಸರಾ ಸಿನಿಮಾದಲ್ಲಿ ಕನ್ನಡಿಗರ ದೀಕ್ಷಿತ್ ಶೆಟ್ಟಿ ಕೂಡ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ದಿಯಾ ಚಿತ್ರ ಖ್ಯಾತಿಯ ದೀಕ್ಷಿತ್ ಹೊಸ ರೀತಿಯಲ್ಲಿ ಕಾಣಿಸಿಕೊಂಡು ಕನ್ನಡ ಪ್ರೇಕ್ಷಕರಿಗೂ ಥ್ರಿಲ್ ಮೂಡಿಸಿದ್ದಾರೆ.

    MORE
    GALLERIES

  • 47

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ದಸರಾ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಇದೆ. ಸಾಯಿಕುಮಾರ್ ಈ ಚಿತ್ರದಲ್ಲಿ ಭರ್ಜರಿ ಪಾತ್ರವನ್ನೆ ಮಾಡಿದ್ದಾರೆ. ಮಹಾ ನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಇಲ್ಲಿ ದೊಡ್ಡ ಹಂಗಾಮಾನೇ ಮಾಡಿದ್ದಾರೆ ನೋಡಿ.

    MORE
    GALLERIES

  • 57

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ದಸರಾ ಸಿನಿಮಾ ನಾಯಕ ನಟ ನಾನಿ ಚಿತ್ರ ಜೀವನದಲ್ಲಿ ಸ್ಪೆಷಲ್ ಸಿನಿಮಾ ಆಗಿದೆ. ದೊಡ್ಡಮಟ್ಟದಲ್ಲಿಯೇ ಓಡ್ತಿರೋ ಈ ಚಿತ್ರ ನಾನಿ ಲೈಫ್‌ನ ಮಾರ್ಕೆಟ್ ವ್ಯಾಲ್ಯೂ ಅನ್ನೂ ಹೆಚ್ಚಿಸಿದೆ. ಸಿನಿಮಾಗೋಸ್ಕರ ನಾನಿ ಸಾಕಷ್ಟು ಡೆಡಿಕೇಟೆಡ್ ಆಗಿಯೇ ಕೆಲಸ ಮಾಡಿದ್ದಾರೆ.

    MORE
    GALLERIES

  • 67

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ದಸರಾ ಚಿತ್ರದ ನಿರ್ದೇಶಕ ಶ್ರೀಕಾಂತ್ ಒಡೆಲಾ ತಮ್ಮ ಈ ಚಿತ್ರದಲ್ಲಿ ಕಲ್ಲಿದ್ದಲು ಗಣಿಯ ಸುತ್ತ ಕಥೆ ಹೇಳಿದ್ದಾರೆ. ಗ್ರಾಮೀಣ ಸೊಗಡಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಈ ಚಿತ್ರವನ್ನ ಎಸ್.ಎಸ್.ರಾಜಮೌಳಿ, ಪ್ರಿನ್ಸ್ ಮಹೇಶ್ ಬಾಬು, ಡಾರ್ಲಿಂಗ್ ಪ್ರಭಾಸ್ ಕೂಡ ಮೆಚ್ಚಿ ಕೊಂಡಾಡಿದ್ದಾರೆ.

    MORE
    GALLERIES

  • 77

    Dasara Movie: 100 ಕೋಟಿ ಕ್ಲಬ್ ಸೇರಿದ ದಸರಾ! ಟೀಮ್​ಗೆ ಗೋಲ್ಡ್ ಕಾಯಿನ್, ಡೈರೆಕ್ಟರ್​ಗೆ ಸಿಕ್ತು ದುಬಾರಿ ಕಾರು

    ಚಿತ್ರದ ನಿರ್ಮಾಪಕರಾದ ಸುಧಾಕರ್ ಚೆರುಕೂರಿ ತುಂಬಾ ಖುಷಿ ಆಗಿದ್ದಾರೆ. ನಿರ್ದೇಶಕರ ಶ್ರೀಕಾಂತ್ ಒಡೆಲಾಗೆ ದುಬಾರಿ BMW ಕಾರ್ ಗಿಫ್ಟ್ ಮಾಡಿದ್ದಾರೆ. ದಸರಾ ಚಿತ್ರಕ್ಕೆ ದುಡಿದವರಿಗೆ ತಲಾ10 ಗ್ರಾಮ ಚಿನ್ನದ ನಾಣ್ಯವನ್ನೂ ಕೊಟ್ಟಿದ್ದಾರೆ. ಇದರಿಂದ ಇಡೀ ತಂಡ ಫುಲ್ ಖುಷ್ ಆಗಿದೆ.

    MORE
    GALLERIES