Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

ಪ್ಯಾನ್ ಇಂಡಿಯಾ ದಸರಾ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿರೋ ನಟ ನಾನಿ ಮತ್ತು ನಟ ದೀಕ್ಷಿತ್ ಶೆಟ್ಟಿ ಈಗ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿಯೇ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ಟಾಲಿವುಡ್‌ ನಲ್ಲಿ ಸದ್ಯ ದಸರಾ ಚಿತ್ರದ ಅಬ್ಬರ ಶುರು ಆಗಿದೆ. ನಾಯಕ ನಟ ನಾನಿ, ಕೀರ್ತಿ ಸುರೇಶ್, ದೀಕ್ಷಿತ್ ಶೆಟ್ಟಿ ಹೀಗೆ ಬಹುಕಲಾವಿದರ ಈ ಚಿತ್ರದ ರಿಲೀಸ್ ದಿನ ಸನಿಹಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ನಾನಿ ಪ್ರಚಾರ ಆರಂಭಿಸಿದ್ದಾರೆ.

  MORE
  GALLERIES

 • 27

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ಪ್ಯಾನ್ ಇಂಡಿಯಾ ದಸರಾ ಚಿತ್ರದ ಪ್ರಚಾರದಲ್ಲಿ ಬ್ಯುಸಿ ಆಗಿರೋ ನಟ ನಾನಿ ಮತ್ತು ನಟ ದೀಕ್ಷಿತ್ ಶೆಟ್ಟಿ ಈಗ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಚಿತ್ರದ ಪ್ರಚಾರಕ್ಕಾಗಿಯೇ ಸಿಲಿಕಾನ್ ಸಿಟಿಗೆ ಕಾಲಿಟ್ಟಿದ್ದಾರೆ.

  MORE
  GALLERIES

 • 37

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ದಸರಾ ಚಿತ್ರದ ಪ್ರಚಾರಕ್ಕಾಗಿಯೇ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ನಾನಿ ಮತ್ತು ದೀಕ್ಷಿತ್ ಅವರಿಗೆ ಇಲ್ಲಿ ಭವ್ಯ ಸ್ವಾಗತವೇ ಸಿಕ್ಕಿದೆ. ನಾನಿ ಅಭಿಮಾನಿಗಳು ಬೃಹತ್ ಮಾಲೆಯನ್ನ ಹಾಕಿ ಈ ತಾರೆಯರನ್ನ ವೆಲ್‌ಕಮ್ ಮಾಡಿದ್ದಾರೆ.

  MORE
  GALLERIES

 • 47

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ದಸರಾ ಚಿತ್ರ ಇದೇ ತಿಂಗಳ 30 ರಂದು ಎಲ್ಲೆಡೆ ರಿಲೀಸ್ ಆಗುತ್ತಿದೆ. ತೆಲುಗು ಸೇರಿದಂತೆ ಕನ್ನಡ, ತಮಿಳು, ಹಿಂದಿ, ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

  MORE
  GALLERIES

 • 57

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಮೊದಲ ಸಿನಿಮಾದಲ್ಲಿ ಮಹಾ ನಟಿ ಕೀರ್ತಿ ಸುರೇಶ್ ಕೂಡ ಅಭಿನಯಿಸಿದ್ದಾರೆ. ನಾನಿ ಮತ್ತು ದೀಕ್ಷಿತ್ ಶೆಟ್ಟಿ ಜೋಡಿ ಅಭಿನಯವೂ ಗಮನ ಸೆಳೆಯುತ್ತಿದೆ. ಚಿತ್ರದ ಟ್ರೈಲರ್ ಕೂಡ ಬೇಜಾನ್ ವೈಬ್ರಂಟ್ ಆಗಿಯೇ ಇದೆ.

  MORE
  GALLERIES

 • 67

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ದಸರಾ ಸಿನಿಮಾ ತಂಡ ಈಗಾಗಲೇ ಟ್ರೈಲರ್ ಮತ್ತು ಟೀಸರ್ ಮೂಲಕ ಗಮನ ಸೆಳೆದಿದೆ. ಕಲ್ಲಿದ್ದಲು ಗಣಿಗಾರಿಕೆಯ ಕಾರ್ಮಿಕ ಕಥೆಯನ್ನ ಈ ಚಿತ್ರ ಹೇಳುತ್ತಿದೆ. ಸಾಯಿ ಕುಮಾರ್ ಸೇರಿದಂತೆ ಇತರ ಕಲಾವಿದರ ಈ ಚಿತ್ರದಲ್ಲಿ ದಸರಾ ಹಬ್ಬದ ರಾವಣ ದಹನ ಕಥೆನೂ ಇದೆ.

  MORE
  GALLERIES

 • 77

  Dasara Nani: ಬೆಂಗಳೂರಿಗೆ ಬಂದ ದಸರಾ ನಾನಿ! ಈಗ ಸಿನಿಮಾದ ಚಾಕ್ಲೆಟ್ ಬಾಯ್ ಲುಕ್ ಚೇಂಜ್

  ಕನ್ನಡದ ಹೊಯ್ಸಳ ಸಿನಿಮಾ ಕೂಡ ಮಾರ್ಚ್-30 ರಂದು ದಸರಾ ರಿಲೀಸ್ ದಿನವೇ ಬರುತ್ತಿದೆ. ಎರಡೂ ಚಿತ್ರಗಳ ಜಾನರ್ ಬೇರೆ ಇವೆ. ಆದರೆ ಅಬ್ಬರ ಜೋರಾಗಿಯೇ ಇವೆ. ಜನ ಯಾವುದನ್ನ ನೋಡ್ತಾರೆ ಅನ್ನೋದೇ ಈಗೀನ ಕುತೂಹಲ ಆಗಿದೆ.

  MORE
  GALLERIES