Brahmanandam: ಎಲ್ಲರನ್ನು ನಗಿಸುವ ಬ್ರಹ್ಮಾನಂದಂ ಮೊಗದಲ್ಲೇ ನಗು ಮೂಡಿಸುತ್ತಾನೆ ಈ ಪುಟ್ಟ ಪೋರ

ಬ್ರಹ್ಮಾನಂದಂ ಬೆಳ್ಳಿ ತೆರೆ ಮೇಲೆ ಎಲ್ಲರನ್ನೂ ನಗಿಸುತ್ತಾ ಹಾಸ್ಯ ಬ್ರಹ್ಮ ಎಂದು ಖ್ಯಾತರಾದವರು. ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಬ್ರಹ್ಮಾನಂದಂ ಅವರ ಮೊಗದಲ್ಲೇ ನಗು ಮೂಡಿಸುತ್ತಾನೆ ಈ ಪುಟ್ಟ ಪೋರ. ಅಷ್ಟಕ್ಕೂ ಬ್ರಹ್ಮಾನಂದಂ ಜೊತೆಗಿರುವ ಈ ಪುಟ್ಟ ಹುಡುಗ ಯಾರು ಅನ್ನೋ ವಿವರ ಮುಂದಿದೆ ಓದಿ. (ಚಿತ್ರಗಳು ಕೃಪೆ: Raja Goutham Instagram )

First published: