Happy Birthday Pawan Kalyan: ಪವನ್ ಕಲ್ಯಾಣ್ರ ಅಪರೂಪದ ಫೋಟೋ ಹಂಚಿಕೊಳ್ಳುವ ಮೂಲಕ ವಿಶ್ ಮಾಡುತ್ತಿರುವ ಸೆಲೆಬ್ರಿಟಿಗಳು..!
Pawan Kalyan Rare Photos: ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನೆಚ್ಚಿನ ನಟನಿಗೆ ಅಪರೂಪದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ. (ಚಿತ್ರಗಳು ಕೃಪೆ: ಟ್ವಿಟರ್ ಹಾಗೂ ಇನ್ಸ್ಟಾಗ್ರಾಂ ಖಾತೆ)
ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪವನ್ ಕಲ್ಯಾಣ್ ಅವರಿಗೆ ಸಾಮಾಜಿಕ ಜಾಲತಾಣದ ಮೂಲಕ ಟಾಲಿವುಡ್ ಸ್ಟಾರ್ಗಳು ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ನಟ ಅಲ್ಲು ಅರ್ಜುನ್ ಈ ಅಪರೂಪದ ಚಿತ್ರದೊಂದಿಗೆ ಅವರಿಗೆ ಬರ್ತ್ ಡೇ ವಿಶ್ ತಿಳಿಸಿದ್ದಾರೆ.
2/ 10
ಪ್ರಿನ್ಸ್ ಮಹೇಶ್ ಬಾಬು ಸಹ ಪವನ್ ಕಲ್ಯಾಣ್ಗೆ ಈ ಫೋಟೋ ಪೋಸ್ಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.
3/ 10
ದೇವಿ ಶ್ರೀ ಪ್ರಸಾದ್ ಅವರೂ ಈ ಫೋಟೋ ಪೋಸ್ಟ್ ಮಾಡಿದ್ದಾರೆ.
4/ 10
ದೇವಿ ಶ್ರೀ ಪ್ರಸಾದ್ ಹಾಗೂ ಪವನ್ ಕಲ್ಯಾಣ್
5/ 10
ನಟ ಸಾಯಿ ಧರಮ್ ತೇಜ ಸಹ ತಮ್ಮ ಸಂಬಂಧದಲ್ಲಿ ಮಾವನಾಗಬೇಕಿರುವ ಪವನ್ ಅವರಿಗೆ ಈ ಅಪರೂಪದ ಚಿತ್ರದ ಮೂಲಕ ಶುಭ ಕೋರಿದ್ದಾರೆ.
6/ 10
ವಿಕ್ಟರಿ ವೆಂಕಟೇಶ್ ಅವರೂ ಪವನ್ ಕಲ್ಯಾಣ್ ಅವರಿಗೆ ವಿಶ್ ಮಾಡಿದ್ದಾರೆ.
7/ 10
ಹಿರಿಯ ನಟ ಶ್ರೀಕಾಂತ್ ಸಹ ತಮ್ಮ ಟ್ವಿಟರ್ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ್ದಾರೆ.
8/ 10
ನಟ ನಿತಿನ್ ಪವನ್ ಅವರೊಂದಿಗೆ ಕಳೆದ ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.
9/ 10
ಪವನ್ ಕಲ್ಯಾಣ್ ಹಾಗೂ ಅಲ್ಲು ಅರ್ಜುನ್
10/ 10
ರಾಮ್ ಚರಣ್ ತೇಜ ಸಹ ಪವನ್ ಕಲ್ಯಾಣ್ ತನ್ನ ಜೀವನದ ಪ್ರೇರಣೆ ಎಂದು ಬರೆಯುವ ಮೂಲಕ ಹುಟ್ಟುಹಬ್ಬಕ್ಕೆ ವಿಶ್ ಮಡಿದ್ದಾರೆ.