ವಿನೂತನ ಪ್ರಯತ್ನಕ್ಕೆ ಕೈ ಹಾಕಿದ Pushpa 2, ಈ ಬಾರಿ ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್

ಪುಷ್ಪ ಭಾಗ-1 ನಿರೀಕ್ಷೆಗೂ ಮೀರಿ ದಾಖಲೆಗಳ ಸುನಾಮಿ ಸೃಷ್ಟಿಸಿದ ನಂತರ ಈಗ ಎಲ್ಲರ ಕಣ್ಣು ಪುಷ್ಪ 2 ಮೇಲೆ ನೆಟ್ಟಿದೆ. ಇನ್ನು, ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗುತ್ತಿದೆ ಎಂದು ಎಲ್ಲರಿಗೂ ತಿಳಿಸಿದೆ. ಆದರೆ ಇದೀಗ ಹೊಸ ಸುದ್ದಿಯೊಂದು ಹೊರಬಿದ್ದಿದೆ.

First published: