ತ್ರಿಶಾ ಅವರು ಇಂಡಸ್ಟ್ರಿಗೆ ಎಂಟ್ರಿ ಆದ ಕೆಲವೇ ದಿನಗಳಲ್ಲಿ ಹಲವು ಸಿನಿಮಾಗಳಲ್ಲಿ ಮತ್ತು ದೊಡ್ಡ ಹೀರೋಗಳೊಂದಿಗೆ ನಟಿಸಿದ್ದಾರೆ. ಹಿಟ್ ಸಿನಿಮಾಗಳ ಮೂಲಕ ಎವರ್ ಗ್ರೀನ್ ನಾಯಕಿಯಾಗಿ ಹೆಸರು ಪಡೆದಿದ್ದಾರೆ. ಅದಕ್ಕಾಗಿಯೇ ಈಗ ಮಣಿರತ್ನಂ ಅವರಂತಹ ನಿರ್ದೇಶಕರು ತ್ರಿಶಾ ಅವರನ್ನು ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಸೆಲೆಕ್ಟ್ ಮಾಡಿದ್ದಾರೆ.