Shruti Haasan: ಬರ್ತಾ ಬರ್ತಾ ಸಖತ್​ ವಿಚಿತ್ರ ಆಗ್ತಿದ್ದಾರೆ ಶ್ರುತಿ ಹಾಸನ್! ಅದೇನ್​ ಪೋಸ್​ಗಳೋ, ಅದೇನ್​ ಡ್ರೆಸ್​​ಗಳೋ?

ಟಾಲಿವುಡ್​ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್. ಈಗಲೂ ತಮ್ಮ ಬೇಡಿಕೆಯನ್ನು ಹಾಗೆಯೇ ಉಳಿಸಿಕೊಂಡು ಬರುತ್ತಿದ್ದಾರೆ. ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು, ಸದ್ಯ ಹಂಚಿಕೊಂಡ ವಿಚಿತ್ರ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.

First published: