Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

Shruti Haasan: ಸೌತ್ ಮತ್ತು ನಾರ್ತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಪ್ ಹೀರೋಯಿನ್ ಆಗಿರುವ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಲೈಟ್ ಚಾಕೊಲೇಟ್ ಕಲರ್ ಡ್ರೆಸ್​ನಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

First published:

  • 17

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಟಾಲಿವುಡ್, ಕಾಲಿವುಡ್​ನಲ್ಲಿ ನಂ.1 ನಟಿಯಾಗಿ ಮಿಂಚಿದ್ದ ಶ್ರುತಿ ಹಾಸನ್ ಇದೀಗ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ಶ್ರುತಿ ಹಾಸನ್ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ. (ಫೋಟೋ: Instagram)

    MORE
    GALLERIES

  • 27

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಕತ್ತಿನಲ್ಲಿ ಚೈನ್, ಮ್ಯಾಚಿಂಗ್ ಕಲರ್ ಗಾಗ್ರಾ, ಚೋಲಿ ತೊಟ್ಟ ನಟಿ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದಾರೆ. ಶ್ರುತಿ ಹಾಸನ್ ತನ್ನ ಬೋಲ್ಡ್ ಅವತಾರದೊಂದಿಗೆ ಚೋಲಿ ಕೆ ಪೇಚೆ ಕ್ಯಾಹೈ ಎಂದು ಫೋಟೋಶೂಟ್ ಮಾಡಿದ್ದಾರೆ. ಗ್ಲಾಮರಸ್ ಲುಕ್ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. (ಫೋಟೋ: Instagram)

    MORE
    GALLERIES

  • 37

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಇತ್ತೀಚೆಗಷ್ಟೇ ಟಾಲಿವುಡ್ನಲ್ಲಿ ಇಬ್ಬರು ಬಿಗ್ ಸ್ಟಾರ್​ಗಳಾದ ಬಾಲಯ್ಯ ಮತ್ತು ಚಿರಂಜೀವಿ ಜೊತೆ ಎರಡು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್, ಸೋಷಿಯಲ್ ಮೀಡಿಯಾದಲ್ಲಿ ತನ್ನ ಬೋಲ್ಡ್ ಲುಕ್ನಿಂದ ನೆಟಿಜನ್​ಗಳ ಹೃದಯ ಕದ್ದಿದ್ದಾರೆ. (ಫೋಟೋ: Instagram)

    MORE
    GALLERIES

  • 47

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ‘ಮೇಕ್ ಇಟ್ ಲಂಡನ್ ಆದ್ರೆ ಮೇಕ್ ಇಟ್ ದೇಸಿ’ ಎಂದು ಶ್ರುತಿ ಹಾಸನ್ ಕಾಮೆಂಟ್​ಗೆ ನೆಟಿಜನ್ ಗಳು ಟ್ರೋಲ್ ಮಾಡುತ್ತಿದ್ದಾರೆ. ಕ್ಲೀವೇಜ್ ತೋರಿಸುವ ಕ್ಯೂಟಿಯ ಫೋಟೋಗಳನ್ನು ಶೇರ್ ಮಾಡುವ ಮೂಲಕ ನೀವು ದಿನದಿಂದ ದಿನಕ್ಕೆ ಪೋರ್ನ್ ಸ್ಟಾರ್ ಆಗಿ ಬದಲಾಗುತ್ತಿದ್ದೀರಿ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 57

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಇಂಡಸ್ಟ್ರಿಗೆ ಹೊಸದಾಗಿ ಎಂಟ್ರಿ ಕೊಟ್ಟ ಬಳಿಕ ನಟಿ ಸತತ ಸೋಲುಗಳನ್ನೇ ಕಂಡಿದ್ದಾರೆ. ಐರನ್ ಲೆಗ್ ಎಂದು ಕರೆಸಿಕೊಂಡಿದ್ದ ಶ್ರುತಿ ಹಾಸನ್ ಈಗ ಗೋಲ್ಡನ್ ಲೆಗ್ ಆಗಿ ಬದಲಾಯಿಸಿದ್ದಾರೆ. ಇದೀಗ ಶ್ರುತಿ ಹಾಸನ್ ನಟಿಸಿದ ಚಿತ್ರಗಳು ಮ್ಯಾಕ್ಸಿಮಮ್ ಹಿಟ್ ಟಾಕ್ ಗಿಟ್ಟಿಸಿಕೊಂಡಿದೆ. (ಫೋಟೋ: Instagram)

    MORE
    GALLERIES

  • 67

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಶ್ರುತಿ ಹಾಸನ್ ಇತ್ತೀಚೆಗೆ ಹಂಚಿಕೊಂಡ ಈ ಫೋಟೋಗಳಿಗೆ ಕೆಲವೇ ಗಂಟೆಗಳಲ್ಲಿ ಮೂರೂವರೆ ಲಕ್ಷ ಲೈಕ್ಗಳು ಬಂದಿವೆ. ಕೆಳಗಿನ ತುಟಿಗೆ ಚಿನ್ನದ ಉಂಗುರ ತೊಟ್ಟಿರುವ ಶ್ರುತಿ ಹಾಸನ್ ನೋಡಿ ನೆಟ್ಟಿಗರು ಇದೊಂದು ವೆರೈಟಿ ಸ್ಟೈಲ್ ಎಂದು ಕಮೆಂಟ್ ಮಾಡುತ್ತಿದ್ದಾರೆ. (ಫೋಟೋ: Instagram)

    MORE
    GALLERIES

  • 77

    Shruti Haasan: ತುಟಿಗೆ ಗೋಲ್ಡ್​ ರಿಂಗ್ ಹಾಕಿದ ಶ್ರುತಿ ಹಾಸನ್! ಡಿಫರೆಂಟ್​ ಸ್ಟೈಲ್, ಗ್ಲಾಮರಸ್ ಫೋಟೋ ಹಂಚಿಕೊಂಡ ನಟಿ

    ಶ್ರುತಿ ಹಾಸನ್ ಫೋಟೋ ನೋಡಿದ ಅಭಿಮಾನಿಗಳು ಆಕೆ ಕೂಲ್, ಗಾರ್ಜಿಯಸ್ ಮತ್ತು ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ ಎಂದು ಮೆಚ್ಚುಗೆಯ ಸುರಿಮಳೆಗೈಯುತ್ತಿದ್ದಾರೆ. ಗ್ಲಾಮರಸ್ ಫೋಟೋಗಳನ್ನು ಶೇರ್ ಮಾಡಿದ ನೆಟಿಜನ್ ಒಬ್ಬರು ಕೊನೆಗೂ ಕ್ವೀನ್ ಪೋಸ್ಟ್ ಮಾಡಿದ್ದಾರೆ ಎಂದು ಬೆಸ್ಟ್ ಕಾಂಪ್ಲಿಮೆಂಟ್ ನೀಡಿದ್ದಾರೆ. (ಫೋಟೋ: Instagram)

    MORE
    GALLERIES