Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

Shruti Hassan: ಸ್ಟಾರ್ ಕಿಡ್ ಶ್ರುತಿ ಹಾಸನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸ್ಪೈರಲ್ ಮಾಡೆಲ್ ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚುತ್ತಿದ್ದಾರೆ. ಟಾಲಿವುಡ್ ಬ್ಯೂಟಿ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸಖತ್ ಸ್ಟೈಲಿಶ್ ಅಗಿ ಕಾಣಿಸಿಕೊಂಡಿದ್ದಾರೆ.

First published:

  • 17

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಬ್ಲ್ಯಾಕ್ ಕಲರ್ ಸ್ಟೈಲಿಶ್ ಡ್ರೆಸ್​ನಲ್ಲಿ ನಟಿ ಶ್ರುತಿ ಹಾಸನ್ ಅವರನ್ನು ನೋಡಿದ ಅಭಿಮಾನಿಗಳು ಹಾಗೂ ನೆಟ್ಟಿಗರು ಶಿಮ್ಲಾ ಆ್ಯಪಲ್ ತರ ಕಾಣ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ನಟಿ ತೊಟ್ಟ ಡ್ರೆಸ್​ನಲ್ಲಿ ಬಿಗ್ ಫ್ಲವರ್ ಎದ್ದು ಕಾಣ್ತಿದೆ.

    MORE
    GALLERIES

  • 27

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಟಾಲಿವುಡ್, ಕಾಲಿವುಡ್​ನಲ್ಲಿ ನಂ.1 ನಟಿಯಾಗಿ ಮಿಂಚಿದ್ದ ಶ್ರುತಿ ಹಾಸನ್ ಇದೀಗ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರೋ ಶ್ರುತಿ ಹಾಸನ್ ಭಾರೀ ಅಭಿಮಾನಿ ಬಳಗ ಹೊಂದಿದ್ದಾರೆ.

    MORE
    GALLERIES

  • 37

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಟಾಲಿವುಡ್‌ನ ನಂಬರ್ ಒನ್ ನಾಯಕಿಯಾಗಿ ಮಿಂಚಿದ್ದ ಶ್ರುತಿ ಹಾಸನ್, ಈಗ ಸ್ವಲ್ಪ ಗ್ಯಾಪ್ ನಂತರ ತೆಲುಗಿನಲ್ಲಿ ನಟಿಸುತ್ತಿದ್ದಾರೆ. ಕಳೆದ ವರ್ಷ ರವಿತೇಜ ಎದುರು ಕ್ರ್ಯಾಕ್ ಚಿತ್ರದಲ್ಲಿ ನಟಿಸಿ ಶ್ರುತಿ ಹಾಸನ್ ಹಿಟ್ ಆಗಿದ್ದರು.

    MORE
    GALLERIES

  • 47

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಆ ನಂತರ ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಚಿತ್ರದಲ್ಲಿ ಶ್ರುತಿ ಹಾಸನ್ ಮಿಂಚಿದ್ದರು. ಪ್ರಸ್ತುತ ಶ್ರುತಿ ಹಾಸನ್ ಪ್ರಭಾಸ್ ಅವರ ಸಲಾರ್, ಬಾಲಯ್ಯ ಅವರ 107ನೇ ಚಿತ್ರ, ಚಿರಂಜೀವಿ ಮತ್ತು ಬಾಬಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 57

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಸಿನಿಮಾಗಳತ್ತ ಗಮನ ಹರಿಸಿರೋ ಶ್ರುತಿ ಹಾಸನ್ ಈಗ ಸತತ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಕಳೆದ ವರ್ಷ ಶ್ರುತಿ ಅಭಿನಯದ ತೆಲುಗು ಚಿತ್ರ ಕ್ರ್ಯಾಕ್ ಚಿತ್ರ ಹಿಟ್ ಆಗುತ್ತಿದ್ದಂತೆ, ಅವರು ಸತತ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ.

    MORE
    GALLERIES

  • 67

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ವೈಯಕ್ತಿಕ ವಿಚಾರಕ್ಕೂ ಸುದ್ದಿಯಲ್ಲಿರುವ ಶ್ರುತಿ ಹಾಸನ್, ಶಂತನು ಹಜಾರಿಕಾ ಜೊತೆ ಸಹಜೀವನ ನಡೆಸುತ್ತಿದ್ದಾರೆ. ಶಂತನು ತನ್ನ ಜೀವನದಲ್ಲಿ ಬಂದ ನಂತರ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಗಿದೆ. ನಾವಿಬ್ಬರೂ ಒಂದೇ ರೀತಿಯ ಆಲೋಚನೆಗಳನ್ನು ಹೊಂದಿದ್ದೇವೆ ಎಂದು ಹೇಳಿದ್ದರು.

    MORE
    GALLERIES

  • 77

    Shruti Hassan: ಬ್ಲ್ಯಾಕ್ ಡ್ರೆಸ್, ಸ್ಟನ್ನಿಂಗ್ ಲುಕ್, ಶ್ರುತಿ ಹಾಸನ್ ಕಣ್ಣಲ್ಲೇ ಕೊಡ್ತಿದ್ದಾರೆ ಚಮಕ್!

    ಶ್ರುತಿ ಹಾಸನ್ ಪ್ರಸ್ತುತ ತೆಲುಗು ಚಿತ್ರ ಸಲಾರ್‌ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್ ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ವಿಲನ್ ಆಗಿ ನಟಿಸುತ್ತಿದ್ದಾರೆ.

    MORE
    GALLERIES