Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

Shriya Saran: ಉಪೇಂದ್ರ ಹಾಗೂ ಶ್ರಿಯಾ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಕಬ್ಜ ತೆರೆ ಮೇಲೆ ಬಂದಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರಿಯಾ ನಟನೆಗೆ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

First published:

  • 18

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ನಟಿ ಶ್ರಿಯಾ ಶರಣ್ ಬಾಲಿವುಡ್, ಕಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.

    MORE
    GALLERIES

  • 28

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ಕಬ್ಜದಲ್ಲಿ ನಟಿಸುವ ಮೂಲಕ ಶ್ರಿಯಾ ನಮ್ಮ ಕನಸನ್ನು ನನಸು ಮಾಡಿದ್ದಾರೆ ಎಂದು ನಟ ಉಪೇಂದ್ರ ಹೇಳಿದ್ದಾರೆ. ನಾನು ಈ ಹಿಂದೆ 2-3 ಸಿನಿಮಾಗಾಗಿ ಶ್ರಿಯಾ ಅವರನ್ನು ಅಪ್ರೋಚ್ ಮಾಡಿದ್ದೇವು ಆದ್ರೆ ಅವರ ಡೇಟ್ ಸಿಕ್ಕಿರಲಿಲ್ಲ ಎಂದಿದ್ದಾರೆ.

    MORE
    GALLERIES

  • 38

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ಶ್ರಿಯಾ ಅವರು ಬಾಲಿವುಡ್, ಕಾಲಿವುಡ್, ಮಾಲಿವುಡ್ನಲ್ಲಿ ಬ್ಯುಸಿ ಆಗಿದ್ದರು. ಇದೀಗ ಕಬ್ಜ ಸಿನಿಮಾದಲ್ಲಿ ನಟಿಸಿರುವುದ್ದಾರೆ. ಇದು ಕನಸು ನನಸಾದಂತಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

    MORE
    GALLERIES

  • 48

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ಕಿಬ್ಜ ಸಿನಿಮಾದಲ್ಲಿ ನಟಿ ಶ್ರಿಯಾ ಪಾತ್ರಕ್ಕೂ ಕೂಡ ಹೆಚ್ಚು ಪ್ರಾಮುಖ್ಯತೆ ಇದೆ ಎಂದು ಉಪ್ಪಿ ಹೇಳಿದ್ದು, ನಿಮ್ಮ ಪಾತ್ರ ಕೂಡ ಸಿನಿಮಾದ ಬ್ಯಾಕ್ ಬೋನ್ ಎಂದಿದ್ದಾರೆ. ಇಲ್ಲ ಇಲ್ಲ ನಿಮ್ಮ ಪಾತ್ರವೇ ಪ್ರಮುಖ ಅಕರ್ಷಣೆ ಎಂದು ಶ್ರಿಯಾ ಹೇಳಿದ್ದಾರೆ.

    MORE
    GALLERIES

  • 58

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ನಟಿ ಶ್ರಿಯಾ ಶರಣ್ ಅವರಿಗೆ ‘ಕಬ್ಜ’ ಚಿತ್ರದಲ್ಲಿ ಮಹತ್ವದ ಪಾತ್ರ ಸಿಕ್ಕಿದೆ. ರಾಜಮನೆತನದ ಮಗಳಾಗಿ ಶ್ರಿಯಾ ಶರಣ್ ಮಿಂಚಿದ್ದಾರೆ. ಕಬ್ಜ ಸಿನಿಮಾದಲ್ಲಿ ಶ್ರಿಯಾ ನಟನೆ ನೋಡಿದ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.

    MORE
    GALLERIES

  • 68

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ‘ನಮಾಮಿ.. ನಮಾಮಿ..’ ಹಾಡಿನಲ್ಲಿ ಅವರು ಕಣ್ಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ಶ್ರಿಯಾ ಕೂಡ ಕೆಲವು ದೃಶ್ಯಗಳಲ್ಲಿ ಹೈಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಶ್ರಿಯಾ ಕೂಡ ರಾಜಕುಮಾರಿಯಾಗಿ ಮಿಂಚಿದ್ದಾರೆ.

    MORE
    GALLERIES

  • 78

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿವೆ. 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಶ್ರಿಯಾ ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ.(ಫೋಟೋ: Instagram)

    MORE
    GALLERIES

  • 88

    Shriya Saran: ಕಬ್ಜದಲ್ಲಿ ರಾಜಕುಮಾರಿಯಾಗಿ ಮಿಂಚಿದ ಶ್ರಿಯಾ; ಈ ಬ್ಯೂಟಿ ಡೇಟ್ಸ್​ಗಾಗಿ ವರ್ಷಗಳಿಂದ ಕಾದಿದ್ರಂತೆ ಉಪ್ಪಿ!

    ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶ್ರಿಯಾ ಫೋಟೋಗಳನ್ನು ಹಂಚಿಕೊಳ್ತಾರೆ. ಗ್ಲಾಮರಸ್ ಹಾಗೂ ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಳ್ಳುವ ಶ್ರಿಯಾ ಫೋಟೋಗಳಿಗೆ ಅಭಿಮಾನಿಗಳು ಕೂಡ ಕಾಯ್ತಿರುತ್ತಾರೆ.

    MORE
    GALLERIES