Samantha: ಗಂಡ ಅಲ್ಲ ಮಾಜಿ ಪತಿ, ಸಮಂತಾ ಹೇಳಿಕೆಗೆ ಶಾಕ್ ಆದ ಕರಣ್ ಜೋಹರ್

ಟಾಲಿವುಡ್ ಟಾಪ್ ಹೀರೋಯಿನ್ ಸಮಂತಾ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದರು. ಶೋ ನಲ್ಲಿ ಸಮಂತಾ ಅವರು ಕರಣ್ ಜೋಹರ್ ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೇ ಸಮಂತಾ ತಮ್ಮ ಕೌಟುಂಬಿಕ ಜೀವನ ಮತ್ತು ವಿಚ್ಛೇದನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

First published: