Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

Samantha: ಟಾಲಿವುಡ್ ಹೀರೋಯಿನ್ ಸಮಂತಾ ಕೆರಿಯರ್ ಜೆಟ್ ಸ್ಪೀಡ್ ನಲ್ಲಿ ಹಾರುತ್ತಿದೆ. ಇಂಡಸ್ಟ್ರಿಗೆ ಎಂಟ್ರಿಯಾಗಿ ಇಂದಿಗೆ 13 ವರ್ಷ ಪೂರೈಸಿದ ಸಂದರ್ಭದಲ್ಲಿ ಅವರು ಸಾಮಾಜಿಕ ಜಾಲತಾಣದಲ್ಲಿ ಡೇರಿಂಗ್ ಮತ್ತು ಡ್ಯಾಶಿಂಗ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ.

First published:

  • 18

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ನಾಗ ಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ಅತಿ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ಕುದುರೆ ಸವಾರಿ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. (ಫೋಟೋ: Instagram)

    MORE
    GALLERIES

  • 28

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

     ತುಂಬಾ ಧೈರ್ಯಶಾಲಿ ಎಂಬಂತೆ ಫೋಟೋಗೆ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. 'Beauty and The Beast' ಎಂದು ಆತ್ಮವಿಶ್ವಾಸ ಹಾಗೂ ನೈತಿಕ ಬೆಂಬಲ ನೀಡುವ ರೀತಿಯ ಬರಹವನ್ನು ಸಮಂತಾ ಹಂಚಿಕೊಂಡಿದ್ದಾರೆ. ಸಮಂತಾ ಈ ಪೋಸ್ಟ್ ಹಾಕಿದ್ದು ಯಾಕೆ? ಇದು ಯಾರಿಗಾಗಿ ಎಂದು ನೆಟಿಜನ್ ಅರ್ಥಮಾಡಿಕೊಂಡಿದ್ದಾರೆ. (ಫೋಟೋ: Instagram)

    MORE
    GALLERIES

  • 38

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಮಂತಾ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಶುಭಾಶಯಗಳನ್ನು ತಿಳಿಸಿದ್ದಾರೆ. ಸಮಂತಾ ಕೇವಲ ಹೆಸರಲ್ಲ ಆದರೆ ನಿಮ್ಮ ಜೀವನವು ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. (ಫೋಟೋ: Instagram)

    MORE
    GALLERIES

  • 48

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ಸಮಂತಾ ತನ್ನ 13 ವರ್ಷಗಳ ಸಿನಿಮಾ ವೃತ್ತಿಜೀವನವನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ, ಪ್ರತಿಯೊಬ್ಬರೂ ವಿಭಿನ್ನ ರೀತಿಯಲ್ಲಿ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪೋಸ್ಟ್ ಮಾಡಿದ ಫೋಟೋಗೆ ಕೆಲವೇ ಗಂಟೆಗಳಲ್ಲಿ ಎಂಟೂವರೆ ಲಕ್ಷ ಲೈಕ್ಸ್ ಬಂದಿವೆ. (ಫೋಟೋ: Instagram)

    MORE
    GALLERIES

  • 58

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ಫೆಬ್ರವರಿ 26, 2010 ರಂದು, ಸಮಂತಾ ಅವರ ಮೊದಲ ಚಿತ್ರ, ಯೇ ಮಾಯಾ ಚೇಸಾವೆ ಬಿಡುಗಡೆಯಾಯಿತು. ನಾಗ ಚೈತನ್ಯ ಹಾಗೂ ಸಮಂತಾ ಮೊದಲ ಸಿನಿಮಾ ಸೂಪರ್ ಹಿಟ್ ಆಗಿದೆ. 13 ವರ್ಷಗಳ ಸಿನಿ ಜರ್ನಿಯಲ್ಲಿ ಸಮಂತಾ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. (ಫೋಟೋ: Instagram)

    MORE
    GALLERIES

  • 68

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ಸಮಂತಾ ವೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ಸಂಯಮ ಕಳೆದುಕೊಳ್ಳದೆ ಸತತ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಮತ್ತೊಂದೆಡೆ, ಅವರು ಜಿಮ್​ನಲ್ಲಿ ವರ್ಕೌಟ್ ಮಾಡುತ್ತಾ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. (ಫೋಟೋ: Instagram)

    MORE
    GALLERIES

  • 78

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ನಾಗ ಚೈತನ್ಯ ಜೊತೆ ವಿಚ್ಛೇದನದ ಬಳಿಕ ಸಮಂತಾಗೆ ಈಗ ಹಿಂದಿಗಿಂತಲೂ ಹೆಚ್ಚು ಸಿನಿಮಾ ಅವಕಾಶಗಳು ಹರಿದು ಬರ್ತಿದೆ. ಪುಷ್ಪ ಚಿತ್ರದ ಹು ಅಂಟಾವ ಐಟಂ ಸಾಂಗ್ ಹಿಟ್ ಆಗುತ್ತಿದ್ದಂತೆ. ಬಾಲಿವುಡ್ ಆಫರ್​ಗಳು ಸಮಂತಾ ಪಾಲಾಗಿದೆ.

    MORE
    GALLERIES

  • 88

    Samantha: ಕುದುರೆ ಏರಿದ ಸಮಂತಾ ಹೊರಟಿದ್ದು ಎಲ್ಲಿಗೆ! ಸ್ಯಾಮ್ ಸಖತ್ ಡೇರಿಂಗ್ ಗರ್ಲ್ ಅಂತಿದ್ದಾರೆ ನೆಟ್ಟಿಗರು

    ಸಮಂತಾ ಇತ್ತೀಚಿನ ಯಶೋದಾ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ಒಟಿಟಿಯಲ್ಲಿ ಚಿತ್ರ ಪ್ರಸಾರವಾಗ್ತಿದೆ. ಬಹುನಿರೀಕ್ಷಿತ ಸಿನಿಮಾ ಶಾಕುಂತಲಂಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. (ಫೋಟೋ: Instagram)

    MORE
    GALLERIES