Samantha: ಸೌತ್‌ ಬ್ಯೂಟಿ ಸಮಂತಾ ಮೊದಲ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ನೀವು ಆಶ್ಚರ್ಯಪಡ್ತೀರಿ

ಸಮಂತಾ ಸಿನಿಮಾ ಮಾಡಲು ಮೂರರಿಂದ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಇದಲ್ಲದೇ ಸ್ಪೆಷಲ್ ಸಾಂಗ್, ಆ್ಯಡ್ ಶೂಟ್ ಮೂಲಕ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಇದರ ನಡುವೆ ಸಮಂತಾ ಅವರ ಮೊದಲ ಸಂಭಾವನೆ ಬಗ್ಗೆ ವಿಡಿಯೋ ಒಂದು ಇದೀಗ ವೈರಲ್ ಆಗಿದೆ.

First published: