Sai Pallavi: 7ನೇ ತರಗತಿಯಲ್ಲೇ ಲವ್​ ಲೆಟರ್ ಬರೆದಿದ್ರಂತೆ, ವಿಷ್ಯಾ ಗೊತ್ತಾಗಿ ಮನೆಯಲ್ಲಿ ಕ್ಲಾಸ್​ ತೆಗೆದುಕೊಂಡಿದ್ರು ಎಂದ ಪಲ್ಲವಿ

ಸಾಯಿ ಪಲ್ಲವಿ ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬಾಲ್ಯದಲ್ಲಿ ನಡೆದ ಘಟನೆಯನ್ನು ವಿವರವಾಗಿ ಹೇಳಿಕೊಂಡಿದ್ದಾರೆ.

First published: